ಕಲಕೇರಿಯಲ್ಲಿ ಸಂವಿಧಾನ ಜಾಗೃತಿ ಜಾಥಾದ ಪೂರ್ವಭಾವಿ ಸಭೆ.
ಕಲಕೇರಿ ಫೆಬ್ರುವರಿ.14

ಗ್ರಾಮದಲ್ಲಿಯ ಎಲ್ಲಾ ಪ್ರಮುಖ ಬೀದಿಗಳಲ್ಲಿ ಸ್ವಚ್ಛಗೊಳಿಸಿ , ಅಲಂಕರಿಸಿ, ಬಹಳ ವಿಜೃಂಭಣೆಯಿಂದ ಸವಿಂಧಾನ ಜಾಗೃತಿ ಜಾಥಾ ರಥ ಯಾತ್ರೆಯನ್ನು ವಿವಿಧ ವಾಧ್ಯಗಳ ಮೂಲಕ ನಾವೆಲ್ಲರೂ ಸಡಗರ ಸಂಭ್ರಮದಿಂದ ಬರ ಮಾಡಿಕೊಳ್ಳೊಣ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಬಸವನಗೌಡ ಚೌದ್ರಿ . ಸವಿಧಾನ ಜಾಥಾ ಕಲಕೇರಿ ನೂಡಲ್ ಅಧಿಕಾರಿಗಳು ನಾಯಕ್ ಸರ್. ಅವರು ಯಾವ ರೀತಿ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ಅಚ್ಚು ಕಟ್ಟಾಗಿ ಮಾಡಬೇಕೆಂದು ಹೇಳಿದರು. ಕಲಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ರಾಜ ಅಹ್ಮದ್ ಸಿರಸಗಿ. ಉಪಾಧ್ಯಕ್ಷರು ವಿಜಯಲಕ್ಷ್ಮಿ ಪರಶುರಾಮ್ ಬೇಡರ . ಸದಸ್ಯರು. ಈ ಸಂದರ್ಭದಲ್ಲಿ ತಾಲೂಕ್ ಪಂಚಾಯತಿ ಸದಸ್ಯರಾದ ಲಕ್ಕಪ್ಪ ಬಡಿಗೇರ್. ಭವಾನಿ ಕಂಪ್ಯೂಟರ್ ತರಬೇತಿ ಅಧ್ಯಕ್ಷರಾದ ಹಣಮಂತ ವಡ್ಡರ್. ಸೋಮು ಬಡಿಗೇರ್. ಎಲ್ಲಾ ಸಂಘಟನೆದವರು . ಕಂದಾಯ ಇಲಾಖೆಯವರು. ಆರೋಗ್ಯ ಇಲಾಖೆಯವರು . ಪೊಲೀಸ್ ಇಲಾಖೆಯವರು . ಶಿಕ್ಷಣ ಇಲಾಖೆಯವರು . ಆಶಾ ಕಾರ್ಯಕರ್ತರು . ಅಂಗನವಾಡಿ ಕಾರ್ಯಕರ್ತರು . ಎಲ್ಲಾ ಜನರು ಪಾಲ್ಗೊಂಡು ಈ ಕಾರ್ಯಕ್ರಮವನ್ನು ಜಾತಿ ಮತ ಎನ್ನದೆ ಎಲ್ಲರೂ ಒಂದಾಗಿ ಬಹಳ ವಿಜೃಂಭಣೆಯಿಂದ ಯಶಸ್ವಿಗೊಳಿಸ ಬೇಕೆಂದು ತಿಳಿಸಿದರು.
ತಾಲೂಕ ವರದಿಗಾರರು ಹಾಗೂ ಎಸ್. ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ.ತಾಳಿಕೋಟಿ .