ತುರಕುಣಗೇರಿಯಲ್ಲಿ ವಿಶ್ವ ಯೋಗ ದಿನಾಚರಣೆ ಆಚರಣೆ.
ತುರಕುಣಗೇರಿ ಜೂನ್.21

ತಾಳಿಕೋಟೆ ತಾಲೂಕಿನ ತುರಕುಣಗೇರಿ ಗ್ರಾಮದಲ್ಲಿ ಸರಕಾರಿ U.B.L.P.S ಶಾಲೆಯಲ್ಲಿ ಅಂತರಾಷ್ಟ್ರೀಯ ವಿಶ್ವ ಯೋಗ ದಿನಾಚರಣೆಯನ್ನು ಶಾಲೆಯ ಶಿಕ್ಷಕರು ನಿಂಗಯ್ಯ ಹಿರೇಮಠ ಇವರು ವಿದ್ಯಾರ್ಥಿಗಳಿಗೆ ದಿನನಿತ್ಯ ಬೆಳಗಿನ ಜಾವ ಯೋಗ ಮಾಡಿದರೆ. ಮನುಷ್ಯನಲ್ಲಿ ಯಾವ ರೋಗಗಳನ್ನು ಇರುವುದಿಲ್ಲ ಮತ್ತು ಮನಸ್ಸಿಗೆ ಶಾಂತಿ ನೆಮ್ಮದಿ ಇರುತ್ತದೆ ಎಂದು ಪ್ರತಿಯೊಬ್ಬರು ಯೋಗ ಮಾಡುವುದರಿಂದ ಬುದ್ಧಿ ಚಾತುರ್ಯ ಇರುತ್ತದೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಎಂದು ಈ ಸಂದರ್ಭದಲ್ಲಿ ತಿಳಿಸಿದರುಈ ಶಾಲೆಯ ಮುಖ್ಯ ಗುರುಗಳು ಶಿಕ್ಷಕರು ಗುರು ಮಾತೆಯವರು ಭಾಗವಹಿಸಿದ್ದರು.
ತಾಲೂಕ ವರದಿಗಾರರು ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ ಮನಗೂಳಿ ತಾಳಿಕೋಟೆ.