ಕಲಕೇರಿ ಪೋಲಿಸ್ ಠಾಣೆಗೆ ನೂತನವಾಗಿ ಬಂದ ಪಿ.ಎಸ್.ಐ ಸುರೇಶ್ ಮಂಟೂರ್ ರವರಿಗೆ ಗೌರವಿಸಿ ಸನ್ಮಾನಿಸಿದ – ಮುಖಂಡರು.
ಕಲಕೇರಿ ಜು.19

ತಾಳಿಕೋಟೆ ತಾಲೂಕಿನ ಕಲಕೇರಿ ಪೊಲೀಸ್ ಠಾಣೆಗೆ ನೂತನವಾಗಿ ಬಂದಿರುವ ಪಿ.ಎಸ್.ಐ ಸುರೇಶ್ ಮಂಟೂರ್ ಸಾಹೇಬರಿಗೆ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರಾದ ಶಾಲು ಹೊದಿಸಿ ಸನ್ಮಾನ ಮಾಡಿದರು. ಕಾಂಗ್ರೆಸ್ ಮುಖಂಡರಾದ ಜಿಲ್ಲಾ ಉಪಾಧ್ಯಕ್ಷರು ಮೈನುದ್ದೀನ್ ಮನಿಯರ್, ಶಿಕ್ಷಕರಾದ .M.P. ನದಾಫ್ ಗುರುಗಳು,P.N. ಮೂಲಿಮನಿ. ಸಾಹೇಬ್ ಗೌಡ ಸಾಸನೂರ್.M.M. ತಳವಾರ್. ಸಿದ್ದು ಪೂಜಾರಿ. ಶಿವು ಬೆಕಿನಾಳ. ನಬಿಲಾಲ್ ನಾಯ್ಕೋಡಿ. ಮಲ್ಲು ಜಂಬಗಿ.ಎಲ್ಲಾ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಎಲ್ಲರೂ ಸೇರಿ ನೂತನವಾಗಿ ಬಂದಿರುವ ಪಿಎಸ್ಐ ಸಾಹೇಬರಿಗೆ ಗೌರವಿಸಿ ಸನ್ಮಾನ ಮಾಡಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ ಮನಗೂಳಿ ತಾಳಿಕೋಟೆ.