ನಿಧನ ವಾರ್ತೆ, ವನಜಾಕ್ಷಿ ಕೊಟ್ರೇಶ ಉತ್ತಂಗಿ ವಿಧಿವಶ.
ಕೊಟ್ಟೂರು ಸ.15
ಪತ್ರಿಕೆಯ ಏಜೆಂಟ್ ಉತ್ತಂಗಿ ಕೊಟ್ರೇಶಣ್ಣನವರ ಪತ್ನಿ ವನಜಾಕ್ಷಿ 55 ವರ್ಷ. ವನಜಾಕ್ಷಿ ಇವರಿಗೆ ಅನಾರೋಗ್ಯದ ನಿಮಿತ್ತ ಭಾನುವಾರ ಬೆಳಗಿನ ಜಾವ ವಿಧಿವಶರಾಗಿದ್ದಾರೆ. ಪತ್ನಿಯನ್ನು ಕಳೆದು ಕೊಂಡ ನೋವನ್ನು ನಿಭಾಯಿಸುವ ಶಕ್ತಿ ಆ ದೇವರು ಕರುಣಿಸಲಿ ಎಂದು ಕೊಟ್ಟೂರಿನ ಎಲ್ಲಾ ಪತ್ರಿಕಾ ಬಳಗದವರು ಸ್ನೇಹ ಜೀವಿಗಳು ಸಂಘ ಸಂಸ್ಥೆಯವರು ಹಾಗೂ ಊರಿನ ಮುಖಂಡರು ಪತ್ರಿಕೆಯ ಏಜೆಂಟರ ಉತ್ತಂಗಿ ಕೊಟ್ರೇಶಣ್ಣನವರಿಗೆ ಹಾಗೂ ಅವರ ಕುಟುಂಬದವರಿಗೂ ನೋವು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು. ವನಜಾಕ್ಷಿಯವರ ಅಂತ್ಯಕ್ರಿಯೆ ಪಟ್ಟಣದ ವೀರಶೈವ ರುದ್ರ ಭೂಮಿಯಲ್ಲಿ ಇಂದು ನೆರ ವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು