ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆನಂದ.ಎಸ್.ಕೊಳ್ಳೂರ ನೇಮಕ.
ಕಲಬುರ್ಗಿ ನವೆಂಬರ್.7

ಕರ್ನಾಟಕ ರಕ್ಷಣಾ ವೇದಿಕೆ(ಎಚ್ ಶಿವರಾಮೇಗೌಡರ) ಸಾರಥ್ಯದ ಸಂಘಟನೆಗೆ ರಾಜ್ಯಾಧ್ಯಕ್ಷ ಎಚ್ ಶಿವರಾಮೇಗೌಡ ಆದೇಶದ ಮೇರೆಗೆ ಕಲಬುರಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆನಂದ.ಎಸ್. ಕೊಳ್ಳುರ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷರಾದ ಶರಣು ಹೊಸಮನಿ ತಿಳಿಸಿದ್ದಾರೆ.ಇಂದಿನಿಂದಲೇ ನಾಡು,ನುಡಿ,ನೆಲ,ಜಲ, ಭಾಷೆ ಈ ಭಾಗದ ಜ್ವಲಂತ ಸಮಸ್ಯೆಗಳು ಹಾಗೂ ಅನ್ಯಾಯದ ವಿರುದ್ದ ಹೋರಾಟ ಮಾಡಿ ನ್ಯಾಯ ಒದಗಿಸಿ ಕೊಡಬೇಕೆಂದು ಅವರಿಗೆ ಆದೇಶ ನೀಡಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಜಿಲ್ಲಾ ವರದಿಗಾರರು: ಶಿವಾನಂದ ಸಾವಳಗಿ. ಕಲಬುರ್ಗಿ