ಮೊಳಕಾಲ್ಮುರು ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ನಗರದಲ್ಲಿ ಗಣೇಶನಿಗೆ ಕೈ ಮುಗಿದ ಶಾಸಕರು.
ಮೊಳಕಾಲ್ಮುರು ಸಪ್ಟೆಂಬರ್.25

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕು ಪಟ್ಟಣದಲ್ಲಿ ಅಂಬೇಡ್ಕರ್ ನಗರದ ಬಡಾವಣೆಯಲ್ಲಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಿ ಐದು ದಿನದಲ್ಲಿ ಈ ಗಣೇಶನನ್ನು ಗಂಗೆ ಮಾತೆಗೆ ವಿಸರ್ಜನೆ ಮಾಡುವಾಗ ಮಾನ್ಯ ಎನ್ ವೈ ಗೋಪಾಲಕೃಷ್ಣ ಶಾಸಕರು ಭಾಗವಹಿಸಿ ಗಣೇಶನಿಗೆ ಕೈಮುಗಿದು ಆಶೀರ್ವಾದ ಪಡೆದುಕೊಂಡರು ಈ ಸಂದರ್ಭದಲ್ಲಿ ಮಾಜಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಪ್ರಕಾಶ್ ಮತ್ತು ಯುವಕರು ಪ್ರಮುಖರು ಮೊಳಕಾಲ್ಮೂರು ಪಟ್ಟಣದ ಎಲ್ಲ ಗ್ರಾಮಸ್ಥರು ಸೇರಿ ಯುವಕರು ಸೈಕಲ್ ಜಾಥಾದಿಂದ ಗಣೇಶನನ್ನು ಮೆರವಣಿಗೆ ಮುಖಾಂತರ ಡೊಳ್ಳು ತಮಟೆ ಮುಖಾಂತರ ಯುವಕರು ಡ್ಯಾನ್ಸ್ ಮತ್ತು ಕುಣಿತದಿಂದ ಮೆರವಣಿಗೆಗೆ ಚಾಲನೆ ನೀಡಿದರು ಎಂದು ವರದಿಯಾಗಿದೆ.ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು