ಜಿಲ್ಲಾ ಮಟ್ಟದ ಬಾಲಕ/ ಬಾಲಕಿಯರ ಕುಸ್ತಿ ಪಂದ್ಯಾವಳಿಗಳು ಉಭಯ ಶಾಸಕರಿಂದ ಉದ್ಘಾಟನೆ ಸಮಾರಂಭ ಜರುಗಿತು.
ಕಲಕೇರಿ ಸ.30

ಕರ್ನಾಟಕ ಸರ್ಕಾರ ಉಪ ನಿರ್ದೇಶಕರ ಕಾರ್ಯಾಲಯ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ವಿಜಯಪುರ ಎ.ಕ. ಸಿರಸಗಿ. ಪದವಿ ಪೂರ್ವ ಕಾಲೇಜ್ ಕಲಕೇರಿ. ವಿಜಯಪುರ ಜಿಲ್ಲಾ ಮಟ್ಟದ ಬಾಲಕ /ಬಾಲಕಿಯರ. ಕುಸ್ತಿ ಪಂದ್ಯಾವಳಿ ಸಮಾರಂಭ ನಡೆಯಿತು. ಕಲಕೇರಿಯಲ್ಲಿ ಆದರ್ಶ ಶಿಕ್ಷಣ ಸಂಸ್ಥೆಯ ಅವರಣದಲ್ಲಿ ನಡೆಯುವ ಕುಸ್ತಿ ಪಂದ್ಯಾವಳಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ವಿಜಯಪುರ ಹಾಗೂ ಎ.ಕೆ. ಸಿರಸಗಿ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ 2024.25 ನೇ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜಿನ ಬಾಲಕ/ಬಾಲಕಿಯರ ಕುಸ್ತಿ ಪಂದ್ಯಾವಳಿ ಈ ಸಮಾರಂಭದಲ್ಲಿ ಉದ್ಘಾಟಕರಾಗಿ ದೇವರ ಹಿಪ್ಪರಗಿ ಶಾಸಕರಾದ ರಾಜುಗೌಡ ಪಾಟೀಲ್ ಕುದುರಿ ಸಾಲವಾಡಗಿ ನಮ್ಮ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಕುಸ್ತಿ ಆಡುವರಿಂದ ಮನುಷ್ಯನಿಗೆ ಯಾವ ರೋಗವನ್ನು ಬರುವುದಿಲ್ಲ ನಮ್ಮ ಜಿಲ್ಲಾ ಮಟ್ಟದಲ್ಲಿ ಆದರ್ಶ ಶಿಕ್ಷಣ ಸಂಸ್ಥೆಯವರು ಕ್ರೀಡಾ ಪಂದ್ಯಾವಳಿ ಕುಸ್ತಿ ಪಂದ್ಯವನ್ನು ಆದರ್ಶ ಸಂಸ್ಥೆಯ ಅಧ್ಯಕ್ಷರು ಒಳ್ಳೆಯ ರೀತಿಯಿಂದ ವಿದ್ಯಾರ್ಥಿಗಳು ಈ ಸಂಸ್ಥೆಯಿಂದ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಸಿಂದಗಿ ಶಾಸಕರಾದ ಅಶೋಕ ಮನಗೂಳಿ ಇವರು ಕುಸ್ತಿ ಪಂದ್ಯದ ಬಗ್ಗೆ ಬಹಳ ಚೆನ್ನಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು. ಜಾಹಂಗಿರ ಬಾಷಾ ಸಿರಸಗಿ. ಶ್ರೀಮತಿ ಆರ್.ಎಸ್. ಮುಜವಾರ್. ಡಾ, ಸಿ.ಕೆ ಹೊಸಮನಿ. ಪ್ರಕಾಶ ಗೂಂಗಡಿ. ಸುರೇಶ ಮಂಟೂರ. ಪಿ.ಎಸ್. ಐ.ಕಲಕೇರಿ. ಸಿ.ಎಸ್. ಹಿರೇಮಠ್ ಪ್ರಾಚಾರ್ಯರು. ಶ್ರೀ ಬಸವೇಶ್ವರ ಸಂಯುಕ್ತ ಪ.ಪೂ. ಕಾಲೇಜ್ ಕಲಕೇರಿ.ಕ.ಎಚ್. ಸೋಮಾಪೂರ ಅಧ್ಯಕ್ಷರು ಲಯನ್ಸ ಕ್ಲಭ.ಸಿಂದಗಿ.ಶಾಂತಗೌಡ ಗೋಗಿ ವಿಶ್ರಾಂತ ದೈಹಿಕ ಉಪನ್ಯಾಸಕರು ಸಿಕ್ಯಾಭ ಪದವಿ ಪೂರ್ವ ಕಾಲೇಜು ವಿಜಯಪುರ. ಉಮೇಶ್ ಜೋಗುರ್ ಗಣ್ಯ ವ್ಯಾಪಾರಸ್ಥರು ಹಾಗೂ ಜೋಗಾರ್ ಮೋಟರ. ಸಿಂದಗಿ. ಸಂಗಯ್ಯ.ಎಂ. ಮಠವ್ಯವಸ್ಥಾಪಕರು. ವೀಮಹೇಶ್ವರಿ ಕೋ ಆಪ್ ಬ್ಯಾಂಕ್ .ಸಿಂದಗಿ. ಶ್ರೀಧರ .ಎಸ್. ಬಿರಾದಾರ (ಅಡಿಕಿ) ಗಣ್ಯ ವ್ಯಾಪಾರಸ್ಥರು. ಸಿಂದಗಿ. ಗ್ರಾಮ ಪಂಚಾಯತಿಯ ಸದಸ್ಯರಾದ ನಬಿಲಾಲ್ ನಾಯ್ಕೋಡಿ. ಪರಶುರಾಮ್ ಬೇಡರ. ಶಾಂತೇಶ ದುರ್ಗಿ. ರಾಜು ನಾಯ್ಕೋಡಿ.ಅನೇಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ