ಕಾಲ ಭೈರವೇಶ್ವರನ ಬೆಟ್ಟದಲ್ಲಿರುವ ಮಂಗಲನಾಥ ಸ್ವಾಮೀಜಿ ಇಂದು 6:00ಗೆ ಅಂತಿಮ ಅಂತ್ಯ ಕ್ರಿಯೆ ಮುಗಿಸಿದರು.
ಹಾನಗಲ್ ಸ.30

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಹಾನಗಲ್ ಗ್ರಾಮ ಪಂಚಾಯತಿಗೆ ಸೇರಿದ ಕಾಲ ಭೈರವೇಶ್ವರ ಬೆಟ್ಟದ ಮಂಗಲನಾಥ ಸ್ವಾಮೀಜಿ ಇಂದು ದೈವಾದಿನ ರಾಗಿದ್ದಾರೆ ಇವರ ಅಂತ್ಯಕ್ರಿಯ ಸಾಯಂಕಾಲ 6 ಗಂಟೆಗೆ ನೆರವೇರಿಸಿದರು ದೇವಸ್ಥಾನದ ಪೂಜಾರಿಗಳು ಭಕ್ತಾದಿಗಳು ಸ್ವಾಮೀಜಿಗಳು ಬಂದು ಯು.ಪಿ ಯಿಂದ ಬಂದಂತ ಸ್ವಾಮೀಜಿಗಳು ಹಾಗೂ 32 ಗ್ರಾಮದ ಕಮೀಟಿ ಟ್ರಸ್ಟ್ ಕಮೀಟಿಯವರು ಮುಖ್ಯಸ್ಥರು ಕಾಲ ಭೈರವೇಶ್ವರನ ಮಠದ ಉಸ್ತುವಾರಿ ನೋಡಿ ಕೊಳ್ಳುತ್ತಿದ್ದ ಸ್ವಾಮೀಜಿ ಇಂದು ಅಂತ್ಯ ಕ್ರಿಯೆ ಮುಗಿಸಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು