ಹೊಸ ಅಂಬುಲೆನ್ಸ್ ವಾಹನ ಉದ್ಘಾಟನೆ ಮಾಡಿದ – ಶಾಸಕ ಜಿ.ಹೆಚ್ ಶ್ರೀ ನಿವಾಸ್.
ತರೀಕೆರೆ ಅ.11

ಸಾರ್ವಜನಿಕ ಆಸ್ಪತ್ರೆಗೆ ಸರ್ಕಾರದ ಹೊಸ ಅಂಬುಲೆನ್ಸ್ ವಾಹನ ಉದ್ಘಾಟನೆ ಮಾಡಿದ ಶಾಸಕರದ ಜಿ.ಹೆಚ್ ಶ್ರೀನಿವಾಸ ಸಾರ್ವಜನಿಕರು ಉಚಿತ ವಾಹನದ ಸೌಕರ್ಯವನ್ನು ಉಪಯೋಗಿಸಿ ಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾಕ್ಟರ್ ದೇವರಾಜ್ ಜೈ ಕರ್ನಾಟಕ ಸಂಘಟನೆಯ ಜಗದೀಶ್, ಪುರಸಭಾ ಸದಸ್ಯರಾದ ಲೋಕೇಶ್, ನಗರ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ವರ್ಮಾ. ಮುಂತಾದವರಿದ್ದು, ಪಾಪುಲೇಷನ್ ವಾಹನದ ಚಾಲಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕ ಮಗಳೂರು.