ಕಲಕೇರಿ ಗ್ರಾಮದಲ್ಲಿ ರೈತರಿಗೆ ಬೀಜ ವಿತರಣೆ ಮಾಡಿದರು.
ಕಲಕೇರಿ ಜೂನ್.06

ಇಂದು ತಾಳಿಕೋಟೆ ತಾಲೂಕಿನ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯ ಕಲಕೇರಿ ಗ್ರಾಮದಲ್ಲಿ ರೈತರಿಗೆ ಬೀಜ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಾದ ಮಹೇಶ್ ಜೋಶಿ ಎಂ ಎಚ್ ಬೀಳಗಿ ಹಾಗೂ ಸಿಬ್ಬಂದಿಗಳಾದ ಕಿರಣ್ ಬೊಮ್ಮನಹಳ್ಳಿ ಹನುಮಂತರಾಯ ಕುಂಟರೆಡ್ಡಿ ರವಿ ಹೊಸಮನಿ ಹಾಗೂ ಗ್ರಾಮ ಪಂಚಾಯತಿಯ ಸದಸ್ಯರು ಖಾಸಿಂಸಾಬ್ ನಾಯ್ಕೋಡಿ. ಅಂಬರೀಶ್ ದೇಸಾಯಿ. ಕುತುಬುದ್ದೀನ್ ಹೊಸಮನಿ. ಇರಗಂಟಿ ಬಡಿಗೇರ್. ಇರಗಂಟಿ ಮೋಪುಗಾರ್. ಹಾಗೂ ಊರಿನ ರೈತರು ರಮೇಶ್ ಹೊಸಮನಿ. ಹುಸೇನ್ ವಲ್ಲಿಭಾವಿ. ವಿನೋದ್ ಹೆಗ್ಗಣದೊಡ್ಡಿ . ಉತಾಳೆ. ಶಿವಲಿಂಗ ಸಿಂದಗಿರಿ. ಮಲ್ಲಪ್ಪ ಪೂಜಾರಿ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿ ವರ್ಗದವರು ಕಲಕೇರಿಯ ರೈತ ಬಾಂಧವರು ಹಾಜರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬುಬೂಬಾಷ ಮನಗೂಳಿ ತಾಳಿಕೋಟೆ