ಕಲಕೇರಿ ಗ್ರಾಮದಲ್ಲಿ ಅಯೋಧ್ಯೆಯ ಶ್ರೀ ರಾಮ ಮಂದಿರ ಪ್ರಾಣ ಪ್ರತಿಷ್ಟಾಪನೆ ಆಚರಣೆ.
ಕಲಕೇರಿ ಜನೇವರಿ.23

ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದಲಿ ಅಯೋದ್ಯಯ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ನಿಮಿತ್ಯವಾಗಿ ಕಲಕೇರಿ ಕುಂಬಾರ ಅಗಸಿಯಲ್ಲಿ ಆಚರಿಸಲಾಯಿತು. ಸುಧಾಕರ್ ಅಡಿಕಿ ಪ್ರಕಾಶ್ ಯರನಾಳ ಪ್ರಭುಗೌಡ ಬಿರಾದಾರ್ ಸಿದ್ದು ಬುಳ್ಳ ಆನಂದ್ ಅಡಿಕಿ ಸುರೇಶ್ ಖಾದಿ ಅಶೋಕ್ ಖಾದಳ್ಳಿ ಜಗದೀಶ್ ಖಾದಳ್ಳ ಮಡು ಜಂಬಿಗಿ ಶಿವಯ್ಯ ಗಣೇಶ್ ಮಠ ಪರಮಾತ್ಮ ಗಣೇಶ್ ಮಠ ಪವನ್ ಬಡಿಗೇರ್ ಅನೇಕರು ಪಾಲ್ಗೊಂಡು ಆಚರಿಸಿದರು.
ತಾಲೂಕ:ವರದಿಗಾರರು ಮಹಿಬೂಬಬಾಷ.ಮನಗೂಳಿತಾಳಿಕೋಟಿ