ಕರ್ನಾಟಕ ಸರ್ಕಾರ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳಿಗೆ – ಸೂಚಿಸಿದ ಶಾಸಕರು.
ಹಾರೂಗೇರಿ ಅ.23

ಕರ್ನಾಟಕ ಮತ್ತು ಸಹಕಾರಿ ಹಾಲು ಉತ್ಪಾದಕರ ಮಹಾ ಮಂಡಳಿ (ನಿ) ಇವರ ಸಹಯೋಗದಲ್ಲಿ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಹಾರೂಗೇರಿ ಪಟ್ಟಣದ ಪಶು ಆಸ್ಪತ್ರೆಯಲ್ಲಿ ಉದ್ಘಾಟನೆ ನೇರವೆರಿಸಿದ ಮಾನ್ಯ ಶಾಸಕರು ಶ್ರೀ ಮಹೇಂದ್ರ ತಮ್ಮಣ್ಣವರ ಅವರು ಇದೇ ವೇಳೆ ಕುರಿಗಾಹಿ ರೈತರಿಗೆ ಕುರಿಗಳ ಆರೋಗ್ಯ ವೃದ್ಧಿಗೆ ಟಾನಿಕ್ ವಿತರಣೆ ಮಾಡಲಾಯಿತು. ಹಾಗೂ ಸರ್ಕಾರದಿಂದ ಬರುವಂತಹ ಪಶು ಔಷಧಿಗಳು ಸರಿಯಾಗಿ ರೈತರಿಗೆ ವಿತರಿಸುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಪರಶುರಾಮ್.ಆರ್.ತೆಳಗಡೆ.ರಾಯಬಾಗ