ಪುರಸಭೆ ಮುಖ್ಯಾಧಿಕಾರಿ ಗಂಗಾಧರಪ್ಪಗೆ ಸಾರ್ವಜನಿಕರಿಂದ ಛೀಮಾರಿ.
ಮಾನ್ವಿ ಅ.23

ಮಾನ್ವಿಯಲ್ಲಿ ಹೆಚ್ಚಿದ ಬಿಡಾಡಿ ದನಗಳಿಂದ ಸಾರ್ವಜನಿಕರಿಗೆ ಕಿರಿ ಕಿರಿಯುಂಟಾಗಿದ್ದು, ಪುರಸಭೆ ಮುಖ್ಯಾಧಿಕಾರಿ ಗಂಗಾಧರಪ್ಪ ಎಲ್ಲಿದ್ದೀಯಪ್ಪ ಯಾರಾದರು ಸತ್ತರೆ ನಿಮಗೆ ಖುಷಿನಾ. ಮಾನ್ವಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬಿಡಾಡಿ ದನಗಳು ಮಲಗುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

ಬೈಕ್ ಸವಾರರಿಗೆ ಬಿಡಾಡಿ ದನಗಳು ಗುದ್ದಿದ ಪರಿಣಾಮ ಗಾಯ ಗೊಂಡಿರುವ ಉದಾಹರಣೆ ಇವೆ. ಪುರಸಭೆ ಮುಖ್ಯಾಧಿಕಾರಿ ಗಂಗಾಧರಪ್ಪ ಎಲ್ಲಿದ್ದೀಯಪ್ಪ ನಿಮಗೆ ಮಾನ್ವಿಯನ್ನು ಅಭಿವೃದ್ಧಿ ಮಾಡುವ ಚಿಂತನೆ ಇದೇನಾ.

ಅಥವಾ ಮಾನ್ವಿಯನ್ನು ದಿವಾಳಿ ಮಾಡುವ ಉದ್ದೇಶ ಇದೇನಾ ಎಂಬುದು ಬಿಡಾಡಿ ದನಗಳು ಮಾನ್ವಿ ರಸ್ತೆಗಳಲ್ಲಿ ವಾಸ ಮಾಡುತ್ತಿರುವುದೆ ಇದಕ್ಕೆ ಪ್ರಮುಖ ಕಾರಣ ವಾದಾಂತಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ