ಅನಾಮಧೇಯ ವ್ಯಕ್ತಿಯ ಶವ – ಪತ್ತೆ.
ಕೊಟ್ಟೂರು ಡಿ.10

ತಾಲೂಕಿನ ಉಜ್ಜಿನಿ ಗ್ರಾಮದ ಕೆ.ಇ.ಬಿ ಹತ್ತಿರ ಅಂದರೆ ನಡುಮವಿನಹಳ್ಳಿ ಕ್ರಾಸ್ ಬಳಿ ಈ ಫೋಟೋದಲ್ಲಿರುವ ಅನಾಮಧೇಯ ವ್ಯಕ್ತಿಯ ಶವ ಸಿಕ್ಕಿದೆಯಂತೆ ಈತನ ಪರಿಚಯ ಗುರುತು ಬಲ್ಲವರು ಈ ಕೆಳಕಂಡ ಮೊಬೈಲ್ ನಂಬರ್ ಸಂಪರ್ಕಿಸಿ 9686428321,9902654086. ಈತನು ನಿನ್ನೆಯಿಂದ ಮಧ್ಯವನ್ನು ಸೇವನೆ ಮಾಡಿ ಇದೇ ರಸ್ತೆಯಲ್ಲಿ ತಿರುಗಾಡುತ್ತಿದ್ದನು ಆದರೆ ಈ ದಿನ ಸಾಯಂಕಾಲ ಒಂದು ಮರದ ಕೆಳಗೆ ಶವವಾಗಿ ಸಿಕ್ಕಿದೆ ಎಂದು ತಿಳಿದು ಬಂದಿರುತ್ತದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು