“ಬದುಕು ಮನದ ದೃಢತೆ ಯಾಗಿರಲಿ”…..

“ಬದುಕು ಮನದ ದೃಢತೆಯಾಗಿರಲಿ”
ಬದುಕು ಸಿರಿತನದಲ್ಲಿರಲಿ
ಬದುಕು ಸಿಂಗಾರವಾಗಿರಿಸಿ
ಬದುಕು ಅಪರಂಜಿವಾಗಿಸಿ
ಬದುಕು ಸರಳತೆಯಲ್ಲಿರಿಸಿ
ಬದುಕು ಸಂತೋಷದಲ್ಲಿರಿಸಿ
ಬದುಕು ನೋಯಿಸದಿರಲಿ
ಬದುಕು ಬೇಜಾರವಾಗದಿರಲಿ
ಬದುಕು ಸುಂದರವಾಗಿರಲಿ
ಬದುಕು ಕವಿಯ ಕಾವ್ಯವಾಗಿರಲಿ
ಬದುಕು ಆದರ್ಶತನವಾಗಿರಲಿ
ಬದುಕು ಭರವಸೆಯಾಗಿರಲಿ
ಬದುಕು ಕಪ್ಪು ಚುಕ್ಕೆಯಾಗದಿರಲಿ
ಬದುಕು ಸುಭ್ರತೆಯಾಗಿರಲಿ
ಬದುಕು ಪಾಠದ ಗಟ್ಟಿತನದಿರಲಿ
ಬದುಕು ಅರ್ಥಪೂರ್ಣವಾಗಿರಲಿ
ಬದುಕು ಹಿತ ಮಿತವಾಗಿರಲಿ
ಬದುಕು ಸಂತೃಪ್ತವಾಗಿರಲಿ
ಬದುಕು ಸಂಭ್ರಮದಾಗಿರಲಿ
ಬದುಕು ಮನದದೃಢತೆಯಾಗಿರಲಿ
ಬದುಕು ಪೋಷಿಸಿ ರಕ್ಷಿಸಿ ಬೆಳಸಿ
ಬದುಕು ಹರುಷದಿ ಹಾರೈಸಿ
-ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.