“ರತ್ನಾಪುರ ಭಂಡಾರ ನಿಧಿ” ಚಲನ ಚಿತ್ರ ಪ್ರಾರಂಭೋತ್ಸವ.
ಅಥಣಿ ಜ.18

ಆರ್.ಎಸ್.ಪಿ ಸಮೂಹ ಸಂಸ್ಥೆಯ ಮತ್ತೊಂದು ಮೈಲುಗಲ್ಲು ಅದು RSP FILM PRODUCTION ಎಂಬ ನನ್ನ ಕನಸಿನ ಬ್ಯಾನರ ಮುಖಾಂತರ “ರತ್ನಾಪುರ ಭಂಡಾರ ನಿಧಿ” ಎಂಬ ನನ್ನ ಚೊಚ್ಚಲ ಕನ್ನಡ ಚಲನ ಚಿತ್ರದ ನಿರ್ಮಾಪಕನಾಗಿ ಚಲನ ಚಿತ್ರ ಚಿತ್ರೀಕರಣ ಪ್ರಾರಂಭೋತ್ಸವ ಇದೆ ಭಾನುವಾರ ದಿನಾಂಕ 19/01/2025 ರಂದು ಬೆಳಗ್ಗೆ 10 ಗಂಟೆಗೆ ಆರ್.ಎಸ್.ಪಿ ಸಭೆಯ ಸಭಾಂಗಣದಲ್ಲಿ ಜರುಗಲಿದ್ದು. ಈ ಶುಭ ಸಮಾರಂಭದಲ್ಲಿ ತಾವು ಭಾಗವಹಿಸಿ ಹೆಚ್ಚಿನ ಪ್ರಚಾರ ಮಾಡಿ ನನ್ನ ಕನಸಿನ ಚಲನ ಚಿತ್ರ ಯಶಸ್ವಿಯಾಗಿ ಮೂಡಿ ಬರಲು ತಮ್ಮ ಶುಭ ಹಾರೈಕೆ ಬಯಸುವ ತಮ್ಮ ವಿಶ್ವಾಸಿಕ ಶ್ರೀ ರವಿ ಎಸ್ ಪೂಜಾರಿ ಸಂಸ್ಥಾಪಕ ಅಧ್ಯಕ್ಷರು ಆರ್.ಎಸ್.ಸಮೂಹ ಸಂಸ್ಥೆಗಳು ಮೂಲಕ ಕೋರಿಕೆ ಆಗಿರುತ್ತದೆ.