“ನಿತ್ಯ ಕಾಯಕ ಜೀವಿ ಭಾರತದ ಹೆಮ್ಮೆ”…..

ಮೊದಲ ಪೂಜಿತ ಬೆನಕ
ಸರ್ವ ಮಹಿಳೆಯರ ಸೆಳತ ಕನಕ
ಹಸಿರು ವನ ಚಂದ ಮನಕ
ಪರೀಕ್ಷೆ ಪಲಿತಾಂಶದ ತವಕ
ಜೀವನ ಚೈತ್ರ ಜೋಗದ ಸಿರಿ
ಜಲಪಾತ ವಿಕ್ಷಣೆ ಮನ ಪುಲಕ
ಸೃಷ್ಠಿಯ ನಿಜ ಸಿರಿ ಅರ್ಕ
ಭಾವದಲ್ಲಿ ಭಾಗ್ಯ ಅಡಕ
ವಿಕಲಚೇತನ ಹಿರಿಯ ಮೂರ್ಖರಿ
ಗೆಮಾಡದಿರು ಅಣಕ
ವಿಶ್ವಾಸ ನಂಬಿಕೆಗೆ ಸುನಕ
ಹೇಳಿದೇ ಕೇಳದೇ ಅದೃಷ್ಠ ಆವಕ
ಬದುಕಿನಲ್ಲಿ ಬಂದ ದುಃಖ ವೇದನೆ
ಬೇಗ ಆಗಲಿ ಜಾವಕ
ಸತ್ಯದ ಧ್ವನಿ ಖಡಕ
ಭ್ರಷ್ಟತೆ ಮೋಸದ ಆಟ ಕಲಕ
ಉತ್ತಮಗುಣಗಳು ಗುಣಕ
ಭವಸಾಗರದಿ ಆಧ್ಯಾತ್ಮಿಕತೆ ಗಮಕ
ಬಾಳುವವನ ಕಲೆ ಸದಾ ಚಮಕ
ವಿಶ್ರಾಂತ ಜೀವನ ಚರಕ
ಯುವಕರಾಗಬೇಕು ಚೇತಕ
ವಂಶವೃಕ್ಷದ ಏಳ್ಗೇಯ ನಿಶ್ವಾರ್ಥ ಜೀವಿ ಜನಕ
ಮೊದಲು ಮಾನವನಾಗಿ ಬೆಳಗು ಜಗಕ
ಮನಶಾಂತಿಗೆ ಮಂತ್ರ ದೇಹ ಶುದ್ಧತೆಗೆ ಬೇಕು
ಜಳಕ
ನಿರಂತರ ಅದ್ಯಯನ ಇರಲಿ ಸಾಧನೆ ತನಕ
ಶುಭ ಘಳಿಗೆಗೆ ಇರಲಿ ತವಕ
ಸ್ವಾಭಿಮಾನ ನಿಸ್ವಾರ್ಥ ಭಾವದವನೇ ನಿಜ
ಧನಿಕ
ಸಮಾಜಮುಖಿ ಕಾರ್ಯ ಸಾಧನೆಗೆ ದಶಕ
ನಯವಂಚಕತನಕ್ಕೆ ಖಚಿತ ನರಕನಿಷ್ಠ ಪ್ರಾಮಾಣಿಕ
ತೆಜೀವನದ ನಿಜ ಪದಕ
ಮೋಸ ತಪ್ಪು ಒಪ್ಪುದು ಮನಕ
ಸಂಸ್ಕಾರ ಸಂಸ್ಕೃತಿಯ ಆದರ್ಶತನ
ಆವಕ ಜಾವಕ ಮನಕ ತವಕ
ನಿತ್ಯ ಕಾಯಕ ಜೀವಿ ಭಾರತದ ಹೆಮ್ಮ

-ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ..