ದೇವರನ್ನೇ ತಮೃತ ತಿರುಗಿಸಕೊಂಡ ಕನಕರು – ಮಹೇಶ್ ನಿಡಶೆಸ.
ನರೇಗಲ್ ನ.19

ನರೇಗಲ್ಲ ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ಶ್ರೀ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು.
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೆಗಲ ಪಟ್ಟಣ ಪಂಚಾಯಿತಿಯಲ್ಲಿ ಹಮ್ಮಿ ಕೊಂಡಿದ್ದ ಕನಕದಾಸರ 537 ನೆ ಜಯಂತಿ ಕಾರ್ಯಕ್ರಮದಲ್ಲಿ ಮಾಡಿದರು, ಭಕ್ತಿ ಹಾಗೂ ಅಧ್ಯಾತ್ಮ ಸಾಧನೆಯ ಜೋತೆಗೆ ಸಾಹಿತ್ಯ ಕರಗತ ಮಾಡಿ ಕೊಂಡಿದ್ದರು ಕನಕದಾಸರು ಅಧ್ಬುತ ಕೀರ್ತನೆಗಳನ್ನು ರಚಿಸಿದರು, ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತ ಗೊಳಿಸಿದ್ದಾರೆ ಎಂದು ಮುಖ್ಯಾಧಿಕಾರಿ ಮೆಹೇಶ ನೀಡಶೆಸಿ ಹೇಳಿದರು, ಇದೆ ಸಂದರ್ಭದಲ್ಲಿ ಅದಕ್ಷ ಫಕೀರಪ್ಪ ಮಳ್ಳಿ ಉಪಾಧ್ಯಕ್ಷ ಶಿವಕುಮಾರ್ ಕೊರಧಾನಮಠ ಸಾಯಿ ಸಮೀತಿ ಅಧ್ಯಕ್ಷ ಮುತ್ತಪ್ಪ ನುಲಕಿ ಸದಸ್ಯರಾದ ವಿದೇಶಿ ಜೋಗಿ ಮಲಕಸಾಬ ರೋಣದ ಮಾಜಿ ಉಪಾಧ್ಯಕ್ಷ ಭೀಮಪ್ಪ ಕಿಟಗೇರಿ ಗುಡದಪ ಗೂಡಿ ಕಚೇರಿ ಸಿಬ್ಬಂದಿಗಳಾದ ಎಂ ಹೆಚ ಸೀತಮನಿ ರಕ್ಷಿತ್ ಸರ್ ಹಲಗಿ ಸರ್ ಮಡಿವಾಳರ ಸರ್ ಶೇಖಪ್ಪ ಹೊನವಾಡ ಹಾಗೂ ಸಾರ್ವಜನಿಕರು ಕಚೇರಿ ಸಿಬ್ಬಂದಿಗಳು ಹಾಜರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಾನಂದ.ಎಫ್. ಗೋಗೇರಿ.ತೋಟಗುಂಟಿ.ಗದಗ