ಶಟಲ್ ಬ್ಯಾಡ್ಮಿಂಟನ್ ವಿದ್ಯಾರ್ಥಿಗಳು ವಿಭಾಗೀಯ ಮಟ್ಟಕ್ಕೆ ಆಯ್ಕೆ.
ಕೊಟ್ಟೂರು ಅಕ್ಟೋಬರ್.6

ಪಟ್ಟಣದ ಒಳ ಕ್ರೀಡಾಂಗಣದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗಳು ಪ್ರೌಢ ಶಾಲಾ ಹಾಗೂ ಪ್ರಾಥಮಿಕ ಶಾಲಾ ಜಿಲ್ಲಾ ಮಟ್ಟದ ಕ್ರೀಡಾ ಕೂಟವನ್ನು ವಿಸ್ಡಂ ಎರಾ ಪ್ರಾಥಮಿಕ ಶಾಲೆಯ ಆಯೋಜನೆ ಮಾಡಲಾಗಿತ್ತು.ಈ ಪಂದ್ಯಾವಳಿಗಳಲ್ಲಿ ಪ್ರಾಥಮಿಕ ಬಾಲಕಿಯರ ಹಗರಿಬೊಮ್ಮನಹಳ್ಳಿ ಪ್ರಥಮ ಪ್ರಾಥಮಿಕ ಬಾಲಕರ ಹೂವಿನ ಹಡಗಲಿ ಪ್ರೌಢ ಶಾಲಾ ಬಾಲಕಿಯರ ಪ್ರೌಢ ಶಾಲಾ ಕೂಡ್ಲಿಗಿ ಬಾಲಕರ ಪ್ರಥಮ ಹಗರಿಬೊಮ್ಮನಹಳ್ಳಿ ಪಡೆದು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.ಈ ಸಂದರ್ಭದಲ್ಲಿ ಮೈದೂರು ಶಶಿಧರ್ ಸರ್ಕಾರಿ ಬಾಲಕರ ಪ್ರೌಢ ಶಾಲೆ ದೈಹಿಕ ಶಿಕ್ಷಕರು ಟಿ ಕರಿಬಸಪ್ಪ ದೈಹಿಕ ಶಿಕ್ಷಕರು ಹಾಗೂ ಹಸನ್ ಪಿ ಅಧ್ಯಕ್ಷರು ವಿಸ್ಡಮ್ ಎರಾ ಪ್ರಾಥಮಿಕ ಶಾಲೆಯ ಗೋಪಾಲಕೃಷ್ಣ ಮುಖ್ಯ ಗುರುಗಳು ವೀರಭದ್ರೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಎಲ್ಲಾ ಶಿಕ್ಷಕ ವರ್ಗದವರು ಹಾಗೂ ಜಿಲ್ಲೆಯ ಎಲ್ಲಾ ದೈಹಿಕ ಶಿಕ್ಷಕರು ಹಾಗೂ ಕ್ರೀಡಾ ಪಟುಗಳು ಭಾಗವಹಿಸಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು