ಎಸ್.ಎಂ ಉಳ್ಳಾಗಡ್ಡಿ ನೂತನ ಪ್ರಾಚಾರ್ಯರಾಗಿ – ಅಧಿಕಾರ ಸ್ವೀಕಾರ.
ಬೆಟಗೇರಿ ಜು.02





ಶ್ರೀ ಮಹಾರಾಣಾ ಪ್ರತಾಪ ಸಿಂಹ ಶಿಕ್ಷಣ ಸಂಸ್ಥೆಯ ಶ್ರೀ ಮಹಾರಾಣಾ ಸಂಯುಕ್ತ ಪದವಿ ಪೂರ್ವ ಮಹಾ ವಿದ್ಯಾಲಯದ ನೂತನ ಪ್ರಾಚಾರ್ಯರಾಗಿ ಎಸ್.ಎಂ ಉಳ್ಳಾಗಡ್ಡಿ ಇವರು ದಿನಾಂಕ 30-6-2025 ಅಧಿಕಾರ ವಹಿಸಿ ಕೊಂಡಿರುತ್ತಾರೆ. ಶ್ರೀ ಎ.ಎ ಹದ್ದಿ ಇವರು ಇಂದು ನಿವೃತ್ತಿ ಹೊಂದಿದರು ನೂತನ ಪ್ರಾಚಾರ್ಯರಾಗಿ ಆಯ್ಕೆಯಾದ ಎಸ್.ಎಂ ಉಳ್ಳಾಗಡ್ಡಿ ಇವರಿಗೆ ಅಧಿಕಾರ ಹಸ್ತಾಂತರ ಮಾಡಿದರು.ಈ ಸಂದರ್ಭದಲ್ಲಿ ಸಂಸ್ಥಾಪಕ ಗಣೇಶಸಿಂಗ್ ಬ್ಯಾಳಿ, ಪ್ರಾಚಾರ್ಯರು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ