ಅ. 7 ರಂದು ಮಂಗಳವಾರ ಶ್ರೀ ಭೋಜಲಿಂಗೇಶ್ವರ ಅಂಭಾ ಭವಾನಿ – ಪಲ್ಲಕ್ಕಿ ಉತ್ಸವ.
ಸುಗೂರ.ಎನ್ ಅ.05





ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದಲ್ಲಿ ಇದೆ ಅಕ್ಟೋಬರ್ 7 ರಂದು ಮಂಗಳವಾರ ದಿನ ದಂದು ಸೀಗೆ ಹುಣ್ಣಿಮೆಯೆಂದು ಪವಾಡ ಪುರುಷ ಸದ್ಗುರು ಶ್ರೀ ಭೋಜಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಅಂಭಾ ಭವಾನಿ ದೇವಿಯ ಘಟಸ್ಥಾಪನೆ ಮುಕ್ತಾಯ ಸಮಾರಂಭ ಅಂಭಾ ಭವಾನಿಯ ಪಲ್ಲಕ್ಕಿ ಉತ್ಸವ ಹಾಗೂ ಶ್ರೀ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಹಿರಗಪ್ಪ ತಾತನವರ ಭವ್ಯ ಮೆರವಣಿಗೆ ಪೂಜ್ಯರ ಮನೆಯಿಂದ ಸುಗೂರ ಎನ್ ಗ್ರಾಮದ ಪ್ರಮುಖ ರಸ್ತೆಯ ಮೂಲಕ ಶ್ರೀ ಮಠಕ್ಕೆ ಭವ್ಯ ಮೆರವಣಿಗೆ ಮತ್ತು ಪಲ್ಲಕ್ಕಿ ಉತ್ಸವ ಜರುಗುವುದು. ಇದೇ ಸಂದರ್ಭದಲ್ಲಿ ರಾಜಕೀಯ ಮುಖಂಡರು. ಸಂಗೀತಗಾರರು. ವಿವಿಧ ಕಲಾ ಸಾಂಸ್ಕೃತಿಕ ಮೇಳಗಳು. ಡೊಳ್ಳು ಕುಣಿತ. ಡೋಲು ನಗಾರಿ ಹಲಗೆ (ತಮಟೆ) ವಾದ್ಯಗಳು, ಅಕ್ಕನ ಬಳಗ (ಭಜನೆ) ಕೀರ್ತನೆ ಮೇಳಗಳು ಭಾಗವಹಿಸಲಿವೆ. ಸಹಸ್ರಾರು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ಭೋಜಲಿಂಗೇಶ್ವರ ಅಂಭಾ ಭವಾನಿ ಪಲ್ಲಕ್ಕಿ ಉತ್ಸವದಲ್ಲಿ ಭಾಗವಹಿಸಿ ಶ್ರೀ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಹಿರಗಪ್ಪ ತಾತನವರ ಕೃಪೆಗೆ ಪಾತ್ರರಾಗಿ ದರ್ಶನ ಪಡೆಯಿರಿ.

ಎಂದು ಶ್ರೀಮಠದ ಸದ್ಭಕ್ತರು ಮತ್ತು ಊರಿನ ಪ್ರಮುಖರು ಶ್ರೀ ಶರಣಗೌಡ ಪಾಟೀಲ್ ಬೆನಕನಹಳ್ಳಿ. ಪರ್ವತರೆಡ್ಡಿ ಪಾಟೀಲ್, ಮಹೇಶ ಪಾಟೀಲ್ ಸುಗೂರ ಎನ್. ಭೀಮರೆಡ್ಡಿಗೌಡ ಪಾಟೀಲ್ ಕುರಾಳ ಸುಗೂರ ಎನ್ ವಿಶ್ವನಾಥ ರೆಡ್ಡಿ ಪಾಟೀಲ್ ಸುಗೂರ ಎನ್. ಹಾಗೂ ಶರಣಗೌಡ ವಕೀಲರು. ಮಹಿಪಾಲರೆಡ್ಡಿ ಗೌಡ ಕರಣಗಿ , ಸಂಗಾರೆಡ್ಡಿಗೌಡ ಮಾಲಿ ಪಾಟೀಲ್. ಮಹಾದೇವ ರೆಡ್ಡಿ ತುಮಕೂರು,ಬಸ್ಸುಗೌಡ ಮಾಲಿ ಪಾಟೀಲ್. ಈರಣ್ಣ ಬಲಕಲ್ ಯಾದಗಿರ, ಎಸ್ ಎಸ್ ಜ್ಯಗೇರಿ ಯಾದಗಿರ, ಶಂಕರ ಮಾಸ್ತರ ಯಾದಗಿರ, ಪ್ರಭು ಹೂಗಾರ ಯಾದಗಿರ, ಸುರೇಶ್ ಕೋಟಿಮನಿ. ಬಸವರಾಜ ಹಡಪದ ಸುಗೂರ ಎನ್, ರಾಜೇಂದ್ರ ನಾಯ್ಕೊಡಿ ಸುಗೂರ ಎನ್, ಬಸವರಾಜ ಹವಾಲ್ದಾರ್ ಯಾದಗಿರ. ನರೇಂದ್ರ ಗುತ್ತಿ ಯಾದಗಿರ. ಮಲ್ಲಿನಾಥ ಚಿನ್ನಾಪೋಟೊ ಸ್ಟುಡಿಯೊ. ಭಾಬು ಪಾಟೀಲ್ ಸುಗೂರ ಎನ್. ಸಿದ್ದುಗೌಡ ಕುರಾಳ ಸುಗೂರ ಎನ್, ಸಿದ್ದು ಸಾಹು ಕುಂಬಾರ. ಶಂಕರಪ್ಪ ಬೇನಿಗಿಡ, ಅಯ್ಯಪ್ಪ ಬೇನಿಗಿಡ. ಸಾಬ್ಬಣ್ಣ ಹಂಗನಹಳ್ಳಿ.ಹಾಗೂ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ವಿವಿಧ ಕಡೆಯಿಂದ ಭಾಗದಿಂದ ಭಕ್ತರು ಮಹಾರಾಷ್ಟ್ರ. ಮುಂಬಯಿ. ಗೋವಾ.ಆಂದ್ರ.ತೆಲಂಗಾಣ. ಬೆಂಗಳೂರಿನ ಮತ್ತು ಕಲಬುರಗಿ ಜಿಲ್ಲೆಯ ಒಳಪಡುವ ಅನೇಕ ತಾಲೂಕ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಆಗಮಿಸುತ್ತಾರೆ ಎಂದು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.