ಗ್ರಾಮ ಪಂಚಾಯಿತಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ – ಸರಳವಾಗಿ ಆಚರಿಸಲಾಯಿತು.
ಜಕ್ಕಲಿ ಅ.07





ಅಕ್ಟೋಬರ್ 7 ಮಂಗಳವಾರ ರಂದು ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮ ಪಂಚಾಯಿತಿಯಲ್ಲಿ ಮಹರ್ಷಿ ವಾಲ್ಮೀಕಿ ಋಷಿ ಸಂಸ್ಕೃತ ಕವಿ. ರಾಮಾಯಣ ಮಹಾ ಕಾವ್ಯದ ಕರ್ತೃ. ಆದಿಕವಿ. ಪ್ರಪಂಚದ ಸಾಹಿತ್ಯ ಚರಿತ್ರೆಯಲ್ಲಿ ರಾಮಾಯಣಕ್ಕೆ ಒಂದು ವಿಶೇಷ ಸ್ಥಾನವನ್ನು ಒದಗಿಸಿದ ಮಹರ್ಷಿ ವಾಲ್ಮೀಕಿ ಜಯಂತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುವರ್ಣ ಮುತ್ತಪ್ಪ ತಳವಾರ ಅದ್ಯಕ್ಷತೆಯಲ್ಲಿ ಮಹರ್ಷಿ ವಾಲ್ಮೀಕಿ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ನಿಯಮ ಬದ್ದವಾಗಿ ಆಚರಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಎಸ್ ರಿತ್ತಿ. ಗ್ರಾಮ ಪಂಚಾಯಿತಿ ಸದಸ್ಯರು. ರಮೇಶ್ ಪಲ್ಲೆದ. ವೀರಪ್ಪ ವಾಲಿ. ಅನ್ನಪೂರ್ಣ ಬಿ ಮುಗಳಿ. ಬಿಬಿಜಾನ್ ಟಿ ಕದಡಿ. ನಿರ್ಮಲ ಆದಿ. ಗುರಪ್ಪ ರೋಣದ. ಬಸವರಾಜ ಶಾಶೆಟ್ಟಿ. ಪಂಚಾಯಿತಿ ಬಿಲ್ ಕಲೇಕ್ಟರ್ ಸೋಮಶೇಖರಯ್ಯ ಓದಿಸೋಮಠ. ಪಂಚಾಯಿತಿ. ಗಣಕಯಂತ್ರಕಿ ಶಕುಂತಲಾ ನವಲಗುಂದ. ಸುಜಾತಾ ಮಡಿವಾಳರ. ಪಂಚಾಯಿತಿ ಸಿಪಾಯಿ ಈರಪ್ಪ ಕಾಳಿ. ಸ್ವಚ್ಛತೆ ವಾಹನ ಚಾಲಕಿ ಮಂಜುಳಾ ಮಾದರ. ವಾಟರ್ ಮ್ಯಾನ್. ರವಿ ಕಿರಣ ಕಮ್ಮಾರ. ಸಂಜು ಕುಮಾರ ತಳವಾರ. ನಿಂಗಬಸಪ್ಪ ಜೋಗಿನ. ರವಿ ತಿಲಗರ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.