ಶಿವ ನಗರ ಗಣೇಶನ ಸನ್ನಿಧಿಯಲ್ಲಿ ಶ್ರೀಶಾರದಾಶ್ರಮದ ಮಕ್ಕಳಿಂದ ಭಜನೆ – ಸ್ತೋತ್ರ ಪಠಣ.
ಚಳ್ಳಕೆರೆ ಸೆ.18

ಶಿವ ನಗರದ ಪಾರ್ಕ್ ನಲ್ಲಿ ಶಿವ ನಗರದ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕೂರಿಸಿರುವ ಗಣೇಶ ದೇವರ ಸನ್ನಿಧಿಯಲ್ಲಿ ಶ್ರೀಶಾರದಾಶ್ರಮದ ಮಕ್ಕಳಿಂದ ಗಣೇಶನ ಭಜನೆ, ದೇಶಭಕ್ತಿ ಗೀತೆಯ ಗಾಯನ,ಶ್ರೀಮದ್ ಭಗವದ್ಗೀತೆಯ ಅರ್ಜುನ ವಿಷಾದ ಯೋಗದ ಶ್ಲೋಕಗಳ ಪಠಣ ಮತ್ತು ಸ್ವಾಮಿ ವಿವೇಕಾನಂದರ ಚೈತನ್ಯದಾಯಕ ನುಡಿಗಳ ಪಠಣ ನಡೆಯಿತು.

ಕಾರ್ಯಕ್ರಮದಲ್ಲಿ ಜಿ ಯಶೋಧಾ ಪ್ರಕಾಶ್, ಯತೀಶ್ ಎಂ ಸಿದ್ದಾಪುರ, ಹರ್ಷಿತಾ, ವಿನತಿ, ಶ್ರೇಯಸ್, ಮನಸಿರಿ, ಪ್ರತೀಕ್ಷಾ, ಧ್ರುವನಾರಾಯಣ್, ನಿಖಿಲೇಶ್ ಯಾದವ್, ಕಾರ್ತಿಕ್, ಯಶಸ್ವಿ, ಜಸ್ವಿತಾ, ಮೋಕ್ಷಿತ್, ಯಶಸ್, ಮನ್ವಿತ್, ಪವನ್, ಶ್ಲೋಕ್, ಅಭಿರಾಮ್, ಸಹರ್ಷ, ದೀಪಿಕಾ, ಲಯ, ಲೌಖ್ಯಶ್ರೀ ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.
