ಶಿವ ನಗರದ ಗಣೇಶ ಸನ್ನಿಧಿಯಲ್ಲಿ ಶ್ರೀಶಾರದಾಶ್ರಮದ ಭಕ್ತರಿಂದ – ವಿಶೇಷ ಭಜನೆ.
ಚಳ್ಳಕೆರೆ ಸೆ.18

ಶಿವ ನಗರದ ಪಾರ್ಕ್ ನಲ್ಲಿ ಶಿವ ನಗರದ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕೂರಿಸಿರುವ ಗಣೇಶ ದೇವರ ಸನ್ನಿಧಿಯಲ್ಲಿ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ಭಕ್ತ ವೃಂದದಿಂದ “ವಿಶೇಷ ಗಣೇಶ ಭಜನಾ” ಕಾರ್ಯಕ್ರಮ ನಡೆಯಿತು.

ಭಜನಾ ಕಾರ್ಯಕ್ರಮದಲ್ಲಿ ಕೆ.ಪಿ.ನಾಗಭೂಷಣಶೆಟ್ಟಿ , ಜಿ ಯಶೋಧಾ, ಜಿ.ವಿ.ಎಸ್ ಪ್ರಕಾಶ್ ವನಜಾಕ್ಷಿ,ಎಂ ಗೀತಾ ನಾಗರಾಜ್, ವಿಜಯಲಕ್ಷ್ಮೀ, ಯತೀಶ್ ಎಂ ಸಿದ್ದಾಪುರ, ಸುಧಾಮಣಿ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಬಿ ಸುಮನಾ, ಅಂಬಿಕಾ, ಭ್ರಮರಂಬಾ, ಸರಸ್ವತಿ,ಶೈಲಜಾ, ಕೃಷ್ಣವೇಣಿ, ಸಂಗೀತ, ರಶ್ಮಿ,ಪಂಕಜಾ, ನಾಗರತ್ನಮ್ಮ, ಕವಿತಾ, ವೀರಮ್ಮ, ಜಯಮ್ಮ, ಲೀಲಾವತಿ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

