ಪವಾಡ ಬಸವೇಶ್ವರ ಸಹಕಾರ ಸಂಘಕ್ಕೆ – ₹7.02 ಲಕ್ಷ ಲಾಭ.

ಬಸರಕೋಡ ಸೆ.17

ಏಳು ವರ್ಷಗಳಲ್ಲಿ ನಮ್ಮ ಸಂಘವು ಶೇರುದಾರರು, ರೈತರು, ಗ್ರಾಹಕರು ಸಹಕಾರದಿಂದ ಸನ್ 2025-26 ನೇ. ಸಾಲಿನಲ್ಲಿ ₹7.02 ಲಕ್ಷ, ಲಾಭ ಮಾಡಿದೆ ಎಂದು ಬಸರಕೋಡ್ ಪವಾಡ ಬಸವೇಶ್ವರ ಸಹಕಾರ ಸಂಘದ ಅಧ್ಯಕ್ಷ ಶ್ರೀಶೈಲ್ ಮೇಟಿ ಹೇಳಿದರು.

ಮುದ್ದೇಬಿಹಾಳ ತಾಲೂಕಿನ ಬಸರಕೂಡದ ಪವಾಡ ಬಸವೇಶ್ವರ ಸರಕಾರ ಸಂಘದ 7 ನೇ. ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು, 312 ಜನ ಸೇರು ಸದಸ್ಯರಿಂದ ಆರಂಭ ಗೊಂಡ ಸಂಘದಲ್ಲಿ ಸದ್ಯಕ್ಕೆ 733 ಮಂದಿ ಶೇರು ಸದಸ್ಯರಿದ್ದಾರೆ.

31.14 ಲಕ್ಷ ರೂ. ಶೇರು ಬಂಡವಾಳ ಇದ್ದು 2.91 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ.348 ಜನಕ್ಕೆ ಈ ವರೆಗೂ ಸಾಲ ನೀಡಿದ್ದೇವೆ ಎಂದು ತಿಳಿಸಿದರು. ಸಂಘದ ಉಪಾಧ್ಯಕ್ಷ ಡಿ,ಬಿ ಬೇನಾಳ ಸೇರಿದಂತೆ ಸದಸ್ಯರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ ಸಂಕನಾಳ ಮುದ್ದೇಬಿಹಾಳ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button