ಅಕ್ಟೋಬರ್ 18 ರಂದು ಶ್ರೀಶಾರದಾಶ್ರಮದಲ್ಲಿ ಶ್ರೀ ದುರ್ಗಾ ಸಪ್ತಶತಿ – ಪಾರಾಯಣ ಮತ್ತು ಅರ್ಚನೆ.

ಚಳ್ಳಕೆರೆ ಅ.14

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ “ದುರ್ಗಾಷ್ಟಮಿ” ಯ ಪ್ರಯುಕ್ತ ಅಕ್ಟೋಬರ್ 18 ರ ಭಾನುವಾರ ಬೆಳಗ್ಗೆ 10 ಗಂಟೆ ಯಿಂದ ಶ್ರೀದುರ್ಗಾ ಸಪ್ತಶತಿ ಪಾರಾಯಣ,ಅರ್ಚನೆ ಮತ್ತು ಪೂಜೆ, ಅನ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು.

ಅರ್ಚನೆಯಲ್ಲಿ ಪಾಲ್ಗೊಳ್ಳುವವರು 700 ಬಿಡಿ ಹೂವು ಮತ್ತು ಎರಡು ತಟ್ಟೆಗಳನ್ನು ತರುವಂತೆ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button