ಇನ್ನರ್ ವಿಲ್ ಕ್ಲಬ್ ನಿಂದ ವರವಿನೊರಹಟ್ಟಿಯ ಸರ್ಕಾರಿ ಶಾಲೆಗೆ – ಗ್ರೀನ್ ಬೋರ್ಡ್ ವಿತರಣೆ.
ಚಳ್ಳಕೆರೆ ನ.08




ತಾಲೂಕಿನ ನನ್ನಿವಾಳ ಸಮೀಪದ ವರವಿನೊರಹಟ್ಟಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ವತಿಯಿಂದ ಗ್ರೀನ್ ಬೋರ್ಡ್ ವಿತರಿಸಲಾಯಿತು.


ವಿತರಣಾ ಕಾರ್ಯಕ್ರಮದಲ್ಲಿ ಇನ್ನರ್ ವಿಲ್ ಕ್ಲಬ್ ಅಧ್ಯಕ್ಷೆ ಅಪರ್ಣ ದೇವೇಂದ್ರಪ್ಪ, ಕಾರ್ಯದರ್ಶಿ ಡಾ, ವಿದ್ಯಾ ಐತಾಳ್, ಖಜಾಂಚಿ ಡಾ, ಕವಿತಾ ನಾಗೇಶ್, ಸದಸ್ಯರಾದ ನೀನಾ ವಿನಯಕುಮಾರ್ , ಸುಜಾತಾ, ಶಾಲೆಯ ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ, ಸಹ ಶಿಕ್ಷಕ ಶ್ರೀನಿವಾಸ, ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ, ಪತ್ರಕರ್ತ ಬೆಳಗೆರೆ ಸುರೇಶ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.
