ಚೀನಾದಿಂದ ಬಂದಿದ್ದಂತಹ ವ್ಯಕ್ತಿಗೆ ವೈರಸ್ ಪತ್ತೆ,ಈ ಮೂಲಕ ಬೆಂಗಳೂರಿಗೂ ಬಂದ ವೈರಸ್..
ಬೆಂಗಳೂರು :
ಚೀನಾದಿಂದ ಬೆಂಗಳೂರಿಗೆ ಬಂದಂತಹ ವ್ಯಕ್ತಿಗೆ ಕೋರೋನ ಸೋಂಕು ಧೃಢ ಆದರೆ ಯಾವ ತಳಿ ಎಂದು ಇನ್ನೂ ತಿಳಿದಿಲ್ಲ , ಇನ್ನೂ ಜಿನೋನಿಂ ಸೀಕ್ವೆನ್ಸ್ ಬಂದ ಮೇಲೆ ಯಾವ ತಳಿ ಎಂದು ಹೇಳಲಾಗುತ್ತದೆ. ಈಗಾಗಲೇ ಹೊಸ ವೈರಸ್ ನಿಂದ ಚೀನಾ ನರಕ ಸದೃಶ್ಯ ದಂತೆ ಇದೆ ಅಲ್ಲದೆ ಮರಣ ಮೃದಂಗವನ್ನು ಬಾರಿಸುತ್ತಿದ್ದೆ.
2 ದಿನ ಹಿಂದೆ ಬೆಂಗಳೂರು ಗೆ ಬಂದಂತಹ 13,058 ವಿದೇಶಿ ಜನರ ನಡುವೆ 241ಜನರ ಸ್ಯಾಂಪಲ್ಸ್ ಅನ್ನು ಲ್ಯಾಬ್ ಗೆ ಕಳುಹಿಸಲಾಗಿದೆ ಆ ರೆಸಿಲ್ಟ್ಸ್ ಬಂದ ಮೇಲೆ ಮುಂಜಾಗ್ರತಾ ಕ್ರಮಗಳನ್ನೂ ಮತ್ತಷ್ಟು ಕಠಿಣವಾಗುವ ಎಲ್ಲಾ ಸಾಧ್ಯತಗಳು ಇವೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹೊಸ ರೂಲ್ಸ್ ಜಾರಿ ಯಾಗುವ ಸಾದ್ಯತೆ