ಬಿಜೆಪಿ & ಜೆಡಿಎಸ್ ನ ಅನೇಕ ಮುಖಂಡರುಗಳು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಡ್ಡಿಮಂಜುನಾಥ ಹಾಗೂ ಗ್ಯಾಸ್ ವೆಂಕಟೇಶ್ ಹೇಳಿಕೆ
ಕೂಡ್ಲಿಗಿ ಏ.22

ವಿಜಯ ನಗರ ಜಿಲ್ಲೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಸ್ಥಳೀಯ ಅಭ್ಯರ್ಥಿಗೆ ಆದ್ಯತೆ ಕೊಡುವುದರೊಂದಿಗೆ ಜೆಡಿಎಸ್ ಹಾಗೂ ಬಿಜೆಪಿ ಕೆಲವು ಮುಖಂಡರುಗಳು ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ ಡಾ ಶ್ರೀನಿವಾಸ್.ಎನ್. ಟಿ ರವರಿಗೆ ಸಂಪೂರ್ಣವಾಗಿ ಸ್ಥಳೀಯರಿಗೆ ಕಾಂಗ್ರೇಸ್ ಪಕ್ಷ ಟಿಕೇಟ್ ಕೊಟ್ಟಿರುವುದರಿಂದ ಸುಮಾರು ವರ್ಷಗಳಿಂದ ಸ್ಥಳೀಯರನ್ನು ಬಿಟ್ಟು ಬೇರೆಯವರನ್ನು ಗೆಲ್ಲಿಸಲು ಎಲ್ಲಾ ಪಕ್ಷದ ಮುಖಂಡರುಗಳು ಮುಂದಾಗಿದ್ದರು ಆದರೆ ಈ ಬಾರಿ 2023 ನೇ ಸಾರ್ವತ್ರಿಕ ಚುನಾವಣೆಗೆ ಕೂಡ್ಲಿಗಿ ಕ್ಷೇತ್ರದ ಸ್ಥಳೀಯ ವ್ಯಕ್ತಿಯನ್ನು ಈ ಬಾರಿ ಕ್ಷೇತ್ರದ ಅನೇಕ ವಿಧ್ಯಾವಂತ ಯುಕರಗಳು ಬದ್ಧಿಜೀವಿಗಳು ಮಹಿಳೆಯರು ಹಿರಿಯ ಮುಖಂಡರುಗಳ ರೈತ ಮುಖಂಡರುಗಳ ಒಗ್ಗಟ್ಟಿನ ಕೂಗಾಗಿದೆ ಹಾಗೂ ಡಾ.ಶ್ರೀನಿವಾಸ್ ಎನ್.ಟಿ.ಇವರನ್ನು ಗೆಲ್ಲಿಸಲು ಮುಂದಾಗಿದ್ದೇವೆ ಎಂದು ಕಡ್ಡಿ ಮಂಜುನಾಥ ಹಾಗೂ ಗ್ಯಾಸ್ ವೆಂಕಟೇಶ್ ಇವರು ತಿಳಿಸಿದ್ದಾರೆ.ಮತ್ತು ಇವರ ಸಮ್ಮುಖದಲ್ಲಿ ಹತ್ತಾರು ಮುಖಂಡರುಗಳು ಕೂಡ್ಲಿಗಿ ಪಟ್ಟಣದ ವೆಂಕತೇಶ್ (ಗ್ಯಾಸ್) ಇವರ ಸ್ವಗೃಹದಲ್ಲಿ ವೆಂಕಣ್ಣ ,ಮಂಜುನಾಥ್, ಈಶಪ್ಪ ,ಜಿಲಾನ್ ಇಂಜಿನೀಯರ್, ಕೇಶವ ರೆಡ್ಡಿ, ವಕೀಲರಾದ ರವಿಕುಮಾರ್, ಭೋವಿ ಜನಾಂಗದ ಮುಖಂಡರುಗಳಾದ ರಾಜಪ್ಪ, ಕಲ್ಲೇಶ್, ಹುಲುಗಪ್ಪ, ವೀರಣ್ಣ, ಸೇರಿದಂತೆ ಇನ್ನು ಅನೇಕ ಮುಖಂಡರುಗಳು ಬಿಜೆಪಿ ಮತ್ತು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು
ಜಿಲ್ಲಾ ವರದಿಗಾರರು:ರಾಘವೇಂದ್ರ ಸಾಲುಮನೆ ಕೂಡ್ಲಿಗಿ