“ಮುಖ್ಯ ಮಂತ್ರಿಗಳ ಜೊತೆ ಚರ್ಚೆಯ ನಂತರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗುವುದು” ಆರೋಗ್ಯ ಸಚಿವ K. ಸುಧಾಕರ್..!
ಸಭೆಯಲ್ಲಿ ಮಾಸ್ಕ್, ಹಾಗೂ ಹೊಸ ವರ್ಷ ಆಚರಣೆಯ ಬಗ್ಗೆ ಮುಂಜಾಗ್ರತೆ ಕ್ರಮಗಳ ಬಗ್ಗೆ ಚಾರ್ಚಿಸುವುದಾಗಿ ಹೇಳಿಕೆ ನೀಡಿದರು .
ಬೆಳಗಾವಿ :
ಕೋವಿಡ್ ರೂಪಾಂತರ ಚೀನಾ ದೇಶವನ್ನು ನರಕ ದೃಶ್ಯವಾಗಿ ಮಾಡಿದೆ, ಅದೇ ರೀತಿ ಈ ಹೊಸ BF 7 ವೈರಸ್ ಗಾಳಿಗಿಂತ ವೇಗವಾಗಿ ನಡೆಯುತ್ತಿದೆ , ಇದು ಭಾರತದಲ್ಲಿಯೂ ಸ್ಥಾಪಿಸಿದ್ದು ಕರ್ನಾಟಕದಲ್ಲಿಯೂ ಆಚರಿಸುವ ಮುನ್ನ ಮುಂಜಾಗ್ರತಾ ಕ್ರಮವನ್ನು ವಹಿಸುತ್ತದೆ.
ಇಂದು ಕೋವಿಡ್ ರೂಪಾಂತರ ರೋಗಕ್ಕೆ ಮುಂಜಾಗ್ರತೆ ಕ್ರಮಗಳ ಬಗ್ಗೆ ನುರಿತ ಸಮಯದಲ್ಲಿ , ಹಿರಿಯ ಅಧಿಕಾರಿಗಳು ಮತ್ತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಮುಂಜಾಗ್ರತಾ ಕ್ರಮಗಳನ್ನು ಜಾರಿ ಮಾಡುವುದಾಗಿ ಕರ್ನಾಟಕ ಆರೋಗ್ಯ ಸಚಿವ ಕೆ . ಸುಧಾಕರ್ ಹೇಳಿಕೆ.
ಆರ್. ಅಶೋಕ್ ಮತ್ತು ಆರೋಗ್ಯ ಸಚಿವ ಕೆ.ಸುಧಾಕರ ನೇತೃತ್ವದಲ್ಲಿ ಸಭೆ.
ಯಾರು ಹೆದರಿದಂತೆ, ಗಾಬರಿಯಾಗದಂತಹ ಅವಶ್ಯಕತೆ ಇಲ್ಲ ಎಂದು ಹೇಳಿದರು.
✓ ಸಾಮಾಜಿಕ ಅಂತರಕ್ಕೆ ಮಹತ್ವದ ಆದ್ಯತೆ.
✓ ಆಸ್ಪತ್ರೆಯಲ್ಲಿ ಬೆಡ್ ಗಳ ವ್ಯವಸ್ಥೆ ಬಗ್ಗೆಯೂ ಚರ್ಚೆ.
ಸಭೆಯಲ್ಲಿ ಮಾಸ್ಕ್, ಹಾಗೂ ಹೊಸ ವರ್ಷದ ಆಚರಣೆಯ ಬಗ್ಗೆ ಮುಂಜಾಗ್ರತೆ ಕ್ರಮಗಳ ಬಗ್ಗೆ ಚಾರ್ಚಿಸುವುದಾಗಿ ಹೇಳಿಕೆ ಪ್ರಕಟಿಸಿದೆ .
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಾಸ್ಕ್ ಅನ್ನು ಕಡ್ಡಾಯಗೊಳಿಸಲಾಗಿದೆ.