quotes
-
ಸುದ್ದಿ 360
ಆಗುವುದಾದರೆ ಇವರಂತಾಗು……!!
ಮೂಕನಾಗಬೇಕು ಸುಳ್ಳು ತಲೆಯೆತ್ತಿ ನಿಂತಾಗಕಿವುಡನಾಗಬೇಕು ಚಾಡಿಕೋರರ ಮಾತುಗಳು ಜೋರಾದಾಗ. ಕುರುಡನಾಗಬೇಕು ನಮ್ಮವರೇ ನಮಗೆ ಮೋಸ ಮಾಡುವಾಗಶಾಂತನಾಗಬೇಕು ಹಿತಶತ್ರು ಜೋರಾಗಿ ಚೀರಾಡುವಾಗ. ಧೈರ್ಯವಂತನಾಗಬೇಕು ನಿಲುಕದ ಸಮಸ್ಯೆಗಳು ಬಂದೊಡಗಿದಾಗಮೌನಿಯಾಗಬೇಕು ಮೂರ್ಖರು…
Read More » -
ಶಿಕ್ಷಣ
ಬದುಕಿನ ಅರ್ಥ ನಾನಾರ್ಥ……!
ಶಿಕ್ಷಕ ಹೇಳುತ್ತಾನೆ ಬದುಕು ಎಂದರೆ ಪಾಠ.ವಿದ್ಯಾರ್ಥಿ ಹೇಳುತ್ತಾನೆ ಬದುಕು ಎಂದರೆ ಕಲಿಕೆ.ಬಿಕ್ಷುಕ ಹೇಳುತ್ತಾನೆ ಬದುಕು ಎಂದರೆ ಒಂದು ಹೊತ್ತಿನ ಊಟ. ರೈತ ಹೇಳುತ್ತಾನೆ ಬದುಕು ಎಂದರೆ ಒಂದು…
Read More »