ಸೌಹಾರ್ದ ಇಪ್ತಾರ್ ಕೂಟ
ತರೀಕೆರೆ ಏ. 17.
ಪವಿತ್ರ ರಂಜಾನ್ ಮಾಸದ ಪ್ರಯುಕ್ತ ಕೊಡಿ ಕ್ಯಾಂಪ್ ಯುವ ಮುಸ್ಲಿಂ ಸಮುದಾಯದ ಯುವಕರ ವತಿಯಿಂದ ಜಾತಿಭೇದ ಭಾವವಿಲ್ಲದೆ, ಎಲ್ಲರೂ ಒಟ್ಟಾಗಿ ಸೌಹಾರ್ದಯುತವಾಗಿ ಬಾಳಬೇಕು,ಇಪ್ತಾರ್ ಕೂಟ ಸಾಮರಸ್ಯಕ್ಕೆ ಪೂರಕವಾಗಿದೆ.

ಎಂದು ಇಂದು ಪಟ್ಟಣದ ಕೋಡಿ ಕ್ಯಾಂಪನಲ್ಲಿ ಬೃಹತ್ ಇಪ್ತಾರ್ ಕೂಟ ಏರ್ಪಡಿಸಲಾಗಿತ್ತು, ಜನರು ನೂರಾರು ಸಂಖ್ಯೆಯಲ್ಲಿ ಎಲ್ಲಾ ಜಾತಿ ಸಮಾಜದವರು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು.:ಎನ್ ವೆಂಕಟೇಶ್.ತರೀಕೆರೆ