ಪಕ್ಷೇತರ ಅಭ್ಯರ್ಥಿಯಾದ ಶ್ರೀ ದೋರನಾಳ್ ಪರಮೇಶ್ ರವರು ಚುನಾವಣಾ ಪ್ರಚಾರವನ್ನು ನಡೆಸಿದರು
ತರೀಕೆರೆ ಏ.23

ತರೀಕೆರೆ ವಿಧಾನಸಭಾ ಕ್ಷೇತ್ರದ ಲಿಂಗದಹಳ್ಳಿ ಹೋಬಳಿಯ ತಿಮ್ಮನಬೈಲು ನಂದಿಬಟ್ಟಲು ಕಾಲೋನಿ ದೂಪಡಾಖಾನ್ ತಣಿಗೇಬೈಲು ರೋಪ್ ಲೈನ್ ಜೈಪುರ ಹುಳಿತಿಮ್ಮಾಪೂರ ಸಿದ್ದರಹಳ್ಳಿ ವರತೇಗುಂಡಿ ಮತ್ತಿತರ ಗ್ರಾಮಗಳಿಗೆ ಪಕ್ಷೇತರ ಅಭ್ಯರ್ಥಿಯಾದ ಶ್ರೀ ದೋರಣಾಳ ಪ ರವರು ಚುನಾವಣಾ ಪ್ರಚಾರವನ್ನು ನಡೆಸಿದರು
ತಾಲೂಕ ವರದಿಗಾರರು:ಶಿವಣ್ಣ. ಹೆಬ್ಬೂರು.ಅಜ್ಜಂಪುರ