ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಅಂಶಗಳು …..

- ಒಂದು ದಿನಕ್ಕೆ ಎರಡು ಬಾರಿ ಹಲ್ಲುಜ್ಜಬೇಕು.
- ಪ್ರತಿಕ್ಷಣ ಊಟ ಮಾಡುವಾಗ ಕೈಯನ್ನು ಸ್ವಚ್ಛವಾಗಿ ತೊಳೆದೆ ಊಟ ಮಾಡಬೇಕು.
- ಬೆಳಿಗ್ಗೆ ಎದ್ದ ತಕ್ಷಣ ಒಂದು ಗ್ಲಾಸ್ ಬಿಸಿ ನೀರು ಕುಡಿಯಬೇಕು.
- ದಿನಕ್ಕೆ ಏನು ಇಲ್ಲ ಅಂದ್ರು ನಾಲ್ಕರಿಂದ ಐದು ಲೀಟರ್ ನೀರು ಕುಡಿಯಲೇಬೇಕು
- ಬೇಸಿಗೆಯ ದಿನಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಇರಬೇಕು.
- ಸ್ವಚ್ಛತೆ ಚೆನ್ನಾಗಿದ್ದರೆ ಆರೋಗ್ಯ ಚೆನ್ನಾಗಿರುತ್ತೆ ಎಂಬ ಅರಿವು ಮೂಡಿಸಬೇಕು.
- ಮನೆಯ ಸುತ್ತಮುತ್ತ ಬಿದ್ದಿರುವ ಪ್ಲಾಸ್ಟಿಕ್ ಬಾಟಲುಗಳು,ತೆಂಗಿನ ಚಿಪ್ಪುಗಳಲ್ಲಿರುವ ನೀರು ಸಂಗ್ರಹಣೆಯನ್ನು ತಡೆಗಟ್ಟಬೇಕು.
- ಊಟ ಮಾಡುವ ತಟ್ಟೆಗಳು ಶುಭ್ರವಾಗಿರುವಂತೆ ನೋಡಿಕೊಳ್ಳಬೇಕು.
- ಮನೆಯ ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳಬೇಕು, ಇದು ಓದಿನ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.
- ವಿದ್ಯಾರ್ಥಿಗಳು ಮಲಗಿಕೊಳ್ಳುವ ಮತ್ತು ಹೊತ್ತುಕೊಳ್ಳುವ ಹಾಸಿಗೆಗಳನ್ನು ತಿಂಗಳಿಗೆ ಒಮ್ಮೆಯಾದರೂ ತೊಳೆಯಬೇಕು.
- ವಿದ್ಯಾರ್ಥಿಗಳ ಬಟ್ಟೆಗಳನ್ನ ಪ್ರತಿನಿತ್ಯ ಸ್ವಚ್ಛವಾಗಿ ತೊಳೆಯಬೇಕು.
- ನೆನಪಿರಲಿ ಆರೋಗ್ಯವೇ ಭಾಗ್ಯ, ಆರೋಗ್ಯ ಚೆನ್ನಾಗಿದ್ದರೆ ವಿದ್ಯೆ ತಲೆಗತ್ತುವುದು.
ಸಲಹೆಗಳು : ಮುತ್ತು.ಯ.ವಡ್ಡರ( ಶಿಕ್ಷಕರು )
R.B.Patil High School, ಹೂಲಗೇರಿ