ಜ್ಞಾನ ಜ್ಯೋತಿ ಶ್ರೀ ಸಿದ್ದೇಶ್ವರ ಹಿರಿಯ ಪ್ರಾಥಮಿಕ ಶಾಲೆ 18.ನೇ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭ.
ಕಲಕೇರಿ ಮಾರ್ಚ್.2

ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಪರಮಪೂಜ್ಯ ಶ್ರೀ ಷ.ಬ್ರ. ಸಿದ್ದರಾಮ ಶಿವಾಚಾರ್ಯರುಶ್ರೀ ಗುರುಮರುಳಾರಾಧ್ಯ ಸಂಸ್ಥಾನ ಹಿರೇಮಠ ಕಲಕೇರಿ. ಎಸ್.ಜಿ.ವ್ಹಿ.ಎಮ್. ಸಂಸ್ಥೆಅಧ್ಯಕ್ಷರು ಶ್ರೀಮತಿ ಸುವರ್ಣ ದೇಸಾಯಿ ಕಲಕೇರಿ.ಈ ಸಂಸ್ಥೆಯ ಉಪಾಧ್ಯಕ್ಷರು ಮಲ್ಲನಗೌಡ ಪಾಟೀಲ ಹುಬ್ಬಳ್ಳಿ. ಸುನಂದ ಪಾಟೀಲ ಹುಬ್ಬಳ್ಳಿ. ಸಂಗಾರೆಡ್ಡಿ ದೇಸಾಯಿ. ಡಾ.ವ್ಹಿ.ಕೆ. ಜಾಲಹಳ್ಳಿಮಠ. ಎಸ್.ಎಲ್. ನಾಯ್ಕೋಡಿ. ಆದರ್ಶ ಸಂಸ್ಥೆಯ ಮುನ್ನ ಸಿರಸಗಿ. ಬಾಬು ದೇಸಾಯಿ. ಶರಣಯ್ಯ ಮಠಪತಿ. ಎಸ್.ಎಸ್. ಕಲಶಟ್ಟಿ. ವ್ಹಿ.ಜಿ.ಸಬರದ.ವಿಶ್ವನಾಥ್ ರಾಠೋಡ. ಕುಮಾರ ದೇಸಾಯಿ. ಪ್ರಕಾಶ ಯರನಾಳ. ಶರಣಪ್ಪ ಮೋಪಗಾರ. ದೊಡ್ಡಬಸಪ್ಪ ಗುಮಶೆಟ್ಟಿ. ಇರಗಂಟೆಪ್ಪ ಮೋಪಗಾರ. ಮಡಿವಾಳಪ್ಪ ಝಂಗಾಣಿ. ಶಿವಾನಂದಯ್ಯ ಗಣೇಶಮಠ. ವಿನೋದ ನಂದಿಮಠ. ನಾನಾಗೌಡ ಚೌಧರಿ. ಸುಧಾಕರ್ ಅಡಿಕಿ.ಮುದ್ದು ಮಕ್ಕಳ ಕಾರ್ಯಕ್ರಮದಲ್ಲಿ ಎಲ್ಲಾ ಪಾಲಕರು ಪಾಲ್ಗೊಂಡು ಸಮಾರಂಭ ಯಶಸ್ವಿ ಗೊಳಿಸಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ ತಾಳಿಕೋಟೆ