“ಬದುಕಿನಲಿ ಸದಾ ಖುಷಿ ಖುಷಿ ಇರಿ”…..

ಜೀವನ ಅನುಬಂಧ
ಗಂಧ ಸುಗಂಧ
ಬಂಧ ಅನುಬಂಧ
ದಿನ ಅನುದಿನ
ಸುಖ ಸುಖಾನುಭವ
ರುಚಿ ರುಚಿಕರ
ಸುಚಿ ಸುಚಿಕರ
ಸ್ನೇಹ ಸ್ನೇಹಮಯ
ಪ್ರೇಮ ಪ್ರೇಮಮಯ
ಮೇಘ ಮೇಘಮಾಲೆ
ಹೂವು ಹೂವು ಬಾಣ
ಸ್ವರ ಸ್ವರಮಾಲೆ
ಭಾವ ಭಾವಬಂಧ
ಸ್ವಭಾವ ಸುಭಾವ
ಕರುಣೆ ಕರುಣಾಮಯ
ಸುಂದರ ಸೌಂದರ್ಯ
ಸ್ವರ ಸುಸ್ವರ
ನಮ್ಮತನದಲಿರುವ ಸಿರಿ
ಸಿಹಿ ಸಿರಿತನದ ರೂವಾರಿ
ದೇವ ನೀಡಿದ ಸಿರಿ ಬಳಸಿ
ಬಾಳಿನ ಪಯಣದಲಿ
ತೃಪ್ತ ಸಂತೃಪ್ತತೆ ಇರಲಿ
ಬದುಕಿನಲಿ ಸದಾ ಖುಷಿ ಖುಷಿ ಇರಿ
ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
“ವಿಶ್ವ ಆರೋಗ್ಯ ಸಂಜೀವಿನಿ”
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು
ಬಾಗಲಕೋಟೆ