ತನುಶ್ರೀ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆ (ರಿ) ವತಿಯಿಂದ ಆಯೋಜಿಸಿರಿವ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ.
ಚಿತ್ರದುರ್ಗ ಸ.26

ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಸಂಸ್ಥೆ ನಿಯಮಗಳು1. ವೀರ ಮದಕರಿನಾಯಕ ರಾಜ್ಯ ಪ್ರಶಸ್ತಿ ( ಸಮಾಜ ಸೇವೆ, ಸಂಘಟನೆ, ಜೀವಮಾನ ಸಾಧನೆಗೆ ಸಂಬಂಧಿಸಿದ ಪ್ರಶಸ್ತಿ)2. ಓನಕೆ ಓಬವ್ವ ರಾಜ್ಯ ಪ್ರಶಸ್ತಿ (ಕವಯಿತ್ರಿಯರಿಗೆ ಅವರ ಸಾಹಿತ್ಯ, ಸಮಾಜ ಸೇವೆ, ಜೀವಮಾನ ಸಾಧನೆ ಪ್ರಶಸ್ತಿ)3. ತ. ರಾ. ಸು. ರಾಜ್ಯ ಪ್ರಶಸ್ತಿ ( ಕಾದಂಬರಿಕಾರರು, ಸಾಹಿತ್ಯ ಸಮಗ್ರ ಸಾಧನೆಗೆ ಸಂಬಂಧಿಸಿದಂತೆ ಪ್ರಶಸ್ತಿ)4. ತನುಶ್ರೀ ಸಾಹಿತ್ಯ ರತ್ನ ಪ್ರಶಸ್ತಿ ( ಯುವ ಕವಿಗಳಿಗೆ ಮತ್ತು ಯುವ ಕವಯಿತ್ರಿಯರಿಗೆ ಸಂಬಂಧಿಸಿದಂತೆ ಪ್ರಶಸ್ತಿ)5. ಕಲಾ ಚೇತನಾ ರಾಜ್ಯ ಪ್ರಶಸ್ತಿ ( ಸಂಗೀತ, ಕಲೆ, ನಾಟಕ, ಗಾಯನ, ಭರತನಾಟ್ಯ, ಸಂಬಂಧಿಸಿದಂತೆ ನೀಡುವ ಪ್ರಶಸ್ತಿ)6. ತನುಶ್ರೀ ಶಿಕ್ಷಕ ರತ್ನ ರಾಜ್ಯ ಪ್ರಶಸ್ತಿ (ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕ/ಶಿಕ್ಷಕಿಯರಿಗೆ ನೀಡುವ ಪ್ರಶಸ್ತಿ) ನಿಯಮಗಳು1. ಪ್ರಶಸ್ತಿಗೆ ಆಯಾ ವಿಭಾಗಕ್ಕೆ ಸಂಬಂಧಿಸಿದಂತೆ ಸಾಧನೆ ಸ್ವ ವಿವರ ಪಿಡಿಎಪ್ ಮಾಡಿ ಕಳುಹಿಸಿ ಕೊಡಬೇಕು2. ಪ್ರಶಸ್ತಿಗೆ ಆಯ್ಕೆ ಸಮಿತಿ ಮಾಡಲಾಗಿದೆ ಅವರ ತೀರ್ಮಾನ ಅಂತಿಮ ತೀರ್ಮಾನ3. ತಮ್ಮ ಮಾಹಿತಿ ವಾಟ್ಸ್ಸಪ್ ನಲ್ಲಿ ಈ ಸಂಖ್ಯೆಗೆ 9741566313 ಗೆ ಕಳುಹಿಸಿ ಕೊಡಬೇಕು4. ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :31.10.2024ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ಎಸ್. ರಾಜು ಸೂಲೇನಹಳ್ಳಿಕಾರ್ಯಕ್ರಮ ಆಯೋಜಕರುರಾಜ್ಯಾಧ್ಯಕ್ಷರುತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆ (ರಿ) ಚಿತ್ರದುರ್ಗ