ಇಂದು ಕೋಡಿಹಳ್ಳಿ ರಾಮಸಾಗರ ಲೇಖಲಗೆರೆ ಕೆರೆಗಳಿಗೆ ಬಾಗಿನ ಅರ್ಪಿಸಿದ – ಎನ್.ವೈ ಗೋಪಾಲಕೃಷ್ಣ ಶಾಸಕರು.
ಕೋಡಿಹಳ್ಳಿ ನ.03

ಇಂದು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಎನ್ ವೈ ಗೋಪಾಲಕೃಷ್ಣ ಶಾಸಕರು ಕೋಡಿಹಳ್ಳಿ ಲೇಖಲಗೆರೆ “ರಾಮಸಾಗರ” ಗುಂತ ಕೋಲಮ್ಮನಹಳ್ಳಿ ಕೆರೆಗಳಿಗೆ ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಮತ್ತು ಈ ಕೆರೆಗಳ ಅವ್ಯವಸ್ಥೆ ಕಂಡು ಶಾಸಕರು ಜಂಗಲ್ ಕಟಿಂಗ್ ಕಾಲುವೆ ಬ್ರಿಡ್ಜ್ ಅನುದಾನ ಬಿಡುಗಡೆ ಮಾಡಿಸಿ ಕಾಮಗಾರಿ ಸಹ ಮುಗಿಸಿದ್ದಾರೆ ಕಣ್ಣಿಗೆ ಕಾಣುವುದು ಅನ್ಯಾಯ ಎಂದು ತಿಳಿದರೆ ಅದು ನ್ಯಾಯ ರೀತಿಯಾಗಿ ಕೆಲಸ ಮಾಡಿಸುವಂತ ಶಾಸಕರು ಇಂಥದನ್ನ ನಾಗರಿಕರು ಅರ್ಥಮಾಡಿ ಕೊಳ್ಳಬೇಕು ನಿಜವಾದ ಶಾಸಕರು ಯಾರು ಮತ್ತು ಸುಳ್ಳು ಹೇಳಿ ಪೊಳ್ಳು ಮಾತುಗಳಾಡಿ ಮತದಾರರ ಯಾಮಾರ್ಸುವಂತ ಶಾಸಕರು ಅಲ್ಲ ಇವರು ಆದರೆ ಆಗುತ್ತೆ ಇಲ್ಲ ಅಂದ್ರೆ ಆಗಲ್ಲ ಅಂತ ನೇರವಾಗಿ ಹೇಳುವಂತೆ ಶಾಸಕರು ಮನುಷ್ಯನು ಊಟ ಮಾಡಲು ಅನ್ನವನ್ನೇ ಮಾತ್ರ ಊಟ ಮಾಡುತ್ತಾನೆ ಅಂತಹ ಅನ್ನ ಊಟ ಮಾಡಿ ಅನ್ನದಂತ ಮಾತ್ರ ಮಾತುಗಳು ಮಾತಾಡಬೇಕು ಮಾನವರು ನಿಜವಾಗಲು ಹೇಳಬೇಕಂದ್ರೆ ಶ್ರೀ ಕೃಷ್ಣ ಪರಮಾತ್ಮ ಇದ್ದಾಗೆ ಎನ್ ವೈ ಗೋಪಾಲಕೃಷ್ಣ ಶಾಸಕರು ಕಾಲ ಚಕ್ರ ಹೇಗೆ ತಿರುಗುತ್ತದೆ ಆ ರೀತಿ ನೇರವಾಗಿ ಚಕ್ರ ತಿರುಗುತ್ತಿರುವುದು ಕಂಡರೆ ಅದು ಎಲ್ಲಿಂದ ತಿರುಗುತ್ತೀಯ ಅಂತ ಮಾನವನು ಎಚ್ಚರ ಗೊಳ್ಳಬೇಕು ರಾಜ್ಯದಿಂದ ಹಿಡಿದು ದೇಶದಿಂದ ಹಿಡಿದು ಪ್ರತಿಯೊಬ್ಬ ಅಜ್ಞಾನಿ ಅರ್ಥಮಾಡಿ ಕೊಳ್ಳಬೇಕು ಜ್ಞಾನಿ ಮೌನವಾಗಿ ಇರುತ್ತಾನೆ ಇಂತಹ ಕಾಲ ಇವತ್ತು ನಾವು ಕಣ್ಣಾರೆ ನೋಡ ಬೇಕಾಗುತ್ತದೆ ಆದರೆ ಮುಂದೊಂದು ದಿನ ನ್ಯಾಯ ನ್ಯಾಯನೇ ಎಂದು ತಿಳಿಯಬೇಕು ಅನ್ಯಾಯ ಅನ್ಯಾಯನೇ ಕಣ್ಣಾರ ಕಾಣಬೇಕು ಇದು ಶತಃಸಿದ್ಧ ಖಾಲಿ ಜ್ಞಾನದಲ್ಲಿ ಬರೆದಂತ ಶೃತಿ ಯಾವತ್ತು ಸುಳ್ಳಾಗದಿಲ್ಲ ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಗಳು ಚನಾಯಿತ ಜನ ಪ್ರತಿ ನಿಧಿಗಳು,ಕಾರ್ಯಕರ್ತರು,ಅಭಿಮಾನಿಗಳು, ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು