“ಜ್ಞಾನದ ಕಿರಣ”…..

ಬಾಳಿನಲಿ ತಾಳ್ಮೆಗೆ ಅಗ್ರ ಸ್ಥಾನ
ಸಂಬಂಧಗಳು ದೂರ ಇದ್ದಷ್ಟು ಗೌರವ
ಮಾತುಗಾರರ ಹತ್ತಿರ ಮೌನವೇ ಬಂಗಾರ
ಪ್ರೀತಿ ಕಡಿಮೆ ಇದ್ದಷ್ಟು ನೆಮ್ಮದಿ
ಆಸೆಗಳು ಕಡಿಮೆ ಇದ್ದಷ್ಟು ಮನಃಶಾಂತಿ
ಮಾತು ಕಡಿಮೆ ಇದ್ದಷ್ಟು ಚಿನ್ನದಷ್ಟು ಬೆಲೆ
ಉತ್ತಮ ಕಾರ್ಯ ಹೇಳದೇ ಮಾಡು
ಹಾನಿಯಾಗುವ ಮನನೋಯಸದಿರು
ವಕಾಯ ಮಾಡದಿರುವುದೇ ಒಳಿತು
ಕಿಡಕಿಗಳು ಮನೆಗಳಿಗೆ ಗಾಳಿ ಬೆಳಕು
ಪುಸ್ತಕಗಳು ಮೆದಳಿಗೆ ಜ್ಞಾನದ ಕಿರಣ
ಆಧ್ಯಾತ್ಮಿಕ ನುಡಿ ಮನಕೆ ಆನಂದವು
ಶ್ರಮದಾಯಕ ಕಾಯಕ ದೇಹಕೆ ಉತ್ತಮವು
ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ.