ನಂಬಿದ ಜನರಿಗೆ ಕುಡಿಯುವ ನೀರಾದರು ಕೊಡಿ ಸ್ವಾಮಿ – ಶಾಸಕ ಹಂಪಯ್ಯ ನಾಯಕರೆ.
ಮಾನ್ವಿ ಮಾ.24





ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ 20 ನೇ. ವಾರ್ಡಿನ ನಿವಾಸಿಗಳು ಪುರಸಭೆಗೆ ಮುತ್ತಿಗೆ ಹಾಕಿ ನಮಗೆ ಕುಡಿಯಲು ನೀರು ಕೊಡಿ ಸ್ವಾಮಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಹಂಪಯ್ಯ ನಾಯಕರೆ ನಿಮಗೆ ಮತ ಹಾಕಿದ ಜನರು ಬೀದಿಗೆ ಬಂದು ಜನರು ನೀರಿಗಾಗಿ ಹೋರಾಟ ಮಾಡುತ್ತಾರೆ ಅಂದರೆ ಮಾನ್ವಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ.

ಮಾನ್ವಿ ಕ್ಷೇತ್ರದಲ್ಲಿ ಕುಡಿಯುವ ನೀರಿಗಾಗಿ ಇಷ್ಟೊಂದು ಸಮಸ್ಯೆ ಇದೆ ಅಂದರೆ ಶಾಸಕ ಹಂಪಯ್ಯ ನಾಯಕರೆ ಬಡವರ ಕಷ್ಟ ಕೇಳಿ ಕ್ಷೇತ್ರದಲ್ಲಿ ಸಂಚಾರ ಮಾಡುವ ಕೆಲಸ ಮಾಡಿ ಸ್ವಾಮಿ ಎಂಬುದು ಜನರ ಕೂಗಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ