ನಾಳೆ ದಾವಣಗೆರೆ ನುಡಿ ಸಡಗರ – ಕಾರ್ಯಕ್ರಮ ಆಯೋಜನೆ.
ದಾವಣಗೆರೆ ಅ.25


ಚೇತನ ಪ್ರತಿಷ್ಠಾನ ಧಾರವಾಡ ಇವರ ಆಯೋಜಿಸಿರುವ ದಾವಣಗೆರೆ ನುಡಿ ಸಡಗರ ಪಟ್ಟಣದ ರೋಟರಿ ಬಾಲ ಭವನ ಸೀತಮ್ಮ ಕಾಲೇಜ್ ರಸ್ತೆಯಲ್ಲಿ ದಾವಣಗೆರೆಯಲ್ಲಿ ದಿನಾಂಕ 26-10-2025 ನೇ. ಭಾನುವಾರ ರಂದು ಕಾರ್ಯಕ್ರಮ ಜರಗಲಿದೆ.
ಕಾರ್ಯಕ್ರಮದ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು. ಸರ್ವಾಧ್ಯಕ್ಷರಾಗಿ ಕೆ.ಬಿ ಪರಮೇಶ್ವರಪ್ಪ, ಉದ್ಘಾಟಕರಾಗಿ ನಿವೃತ್ತ ಜಂಟಿ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಎಚ್.ಕೆ ಲಿಂಗರಾಜು, ಅಧ್ಯಕ್ಷತೆ ಡಾ, ಚಂದ್ರಶೇಖರ ಮಾಡಲಗೇರಿ ಅಧ್ಯಕ್ಷರು ಚೇತನ ಫೌಂಡೇಶನ್ ಧಾರವಾಡ, ಮುಖ್ಯ ಅತಿಥಿಗಳಾಗಿ ಶೇಖರಪ್ಪ ವಿ, ರವಿಕುಮಾರ್ ಎನ್.ಎಂ ನಿಕಟ ಪೂರ್ವ ಅಧ್ಯಕ್ಷರು ಜಿಲ್ಲಾ ವಕೀಲರ ಸಂಘ ಅರುಣ್ ಕುಮಾರ್ ಎಲ್ ಹೆಚ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಬಿ ವಾಮದೇವಪ್ಪ, ಡಾ, ಪುಷ್ಪ ಲತಾ, ಶಿವಲಿಂಗಪ್ಪ ಅಣ್ಣಿಗೇರಿ, ಎಂ ವಿಜಯಲಕ್ಷ್ಮಿ, ಪೀರಸಾಬ್ ನದಾಫ್, ವೀರೇಶ್ ಕೆ.ಎಸ್, ನಿರಂಜನ ಕುಮಾರ್ ಎ, ಭಾಗ್ಯಶ್ರೀ ರಜಪೂತ, ರಾಜಕುಮಾರ್ ಮಠ, ಕೋಗಳೂರು ತಿಪ್ಪೇಸ್ವಾಮಿ, ಸೇರಿದಂತೆ ನುಡಿಸಿರಿ ಪ್ರಶಸ್ತಿ ಪುರಸ್ಕೃತರು, ಕನ್ನಡ ನುಡಿಸಿರಿ ಪ್ರಶಸ್ತಿ ಪುರಸ್ಕೃತರು, ಶಿಕ್ಷಣ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತರು, ಚೇತನ ಕ್ರೀಡಾ ಪ್ರಶಸ್ತಿ ಪುರಸ್ಕೃತರು, ಕವಿಗೋಷ್ಠಿ ಚರ್ಚಾ ಸಂವಾದ, ಕಾರ್ಯಕ್ರಮ ಜರುಗಲಿದೆ ಎಂದು ಡಾ ಚಂದ್ರಶೇಖರ ಮಾಡಲಗೇರಿ ಸಂಸ್ಥಾಪಕ ಅಧ್ಯಕ್ಷರು ಚೇತನ ಫೌಂಡೇಶನ್ ಧಾರವಾಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

