🚨BREAKING NEWS: ಸಮಾಜಘಾತಕರಿಗೆ ಸಿಂಹ ಸ್ವಪ್ನವಾದ ಪತ್ರಕರ್ತರ ‘ಲೇಖನಿ’ ಸವಾಲ್!🚨 🔥ಅಸಭ್ಯತೆಯ ‘ರಾಣಿ’ ಅನಿತಾ ಕಾಸರಗೋಡು ಗ್ಯಾಂಗ್ ಗೆ ಲಾಕಪ್ ಫಿಕ್ಸ್? | ಸರ್ಕಾರಿ ನೌಕರ ಸುಜಾತ ಎಂಬ ‘ಸಮಾಜಘಾತಕ’ – ಶಕ್ತಿಗೆ ಪತ್ರಕರ್ತರ ಬಹಿರಂಗ ಸವಾಲ್!🔥
ಮಂಗಳೂರು / ಉಡುಪಿ / ಕಾಸರಗೋಡು ಏ.06

ಸಮಾಜದ ನೈತಿಕತೆಯನ್ನು ಮಣ್ಣುಪಾಲು ಮಾಡಿ, ಕರಾವಳಿಯ ಪರಂಪರೆಯನ್ನು ಜಗತ್ತಿನ ಮುಂದೆ ಹರಾಜು ಹಾಕುತ್ತಿರುವ ಕಿಡಿಗೇಡಿಗಳ ವಿರುದ್ಧ ಈಗ “ಮಹಾ ಕ್ರಾಂತಿ” ಆರಂಭವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲತೆಯ ವಿಷ ಬಿತ್ತುತ್ತಿರುವ ಅನಿತಾ ಕಾಸರಗೋಡು ತಂಡದ ಆಟಕ್ಕೆ ಕೊನೆ ಬೀಳುವ ಸಮಯ ಹತ್ತಿರವಾಗಿದೆ. ಆದರೆ, ಇವರಿಗೆ ಬೆನ್ನೆಲುಬಾಗಿ ನಿಂತಿರುವುದು ಯಾರು ಗೊತ್ತೇ? ಪವಿತ್ರವಾದ ಶಿಕ್ಷಣ ಇಲಾಖೆಯಲ್ಲಿದ್ದುಕೊಂಡು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಸುಜಾತ ಎಂಬ ಅಧಿಕಾರಿಯ ಉದ್ಧಟತನ ಈಗ ಬಯಲಾಗಿದೆ!
🛑 ಪತ್ರಕರ್ತರ ಸವಾಲ್, ಸಮಾಜಘಾತಕರಿಗೆ ನಮ್ಮ ಲೇಖನಿಯೇ ಉತ್ತರ! 🛑
ಸಮಾಜದಲ್ಲಿ ನಡೆಯುವ ಅನ್ಯಾಯಗಳನ್ನು ಬೆತ್ತಲೆ ಮಾಡುವುದು ಪತ್ರಕರ್ತರ ಧರ್ಮ. ಈ ದಾರಿಯಲ್ಲಿ ಎಷ್ಟೇ ಅಡೆ ತಡೆಗಳು ಬಂದರೂ, ಎಂತಹದ್ದೇ ಸಮಾಜಘಾತಕ ಶಕ್ತಿಗಳು ಬೆದರಿಕೆ ಹಾಕಿದರೂ ನಾವು ಅಂಜುವವರಲ್ಲ. “ನಮ್ಮ ಹೋರಾಟ ವ್ಯಕ್ತಿಗಳ ವಿರುದ್ಧವಲ್ಲ, ಸಮಾಜದ ಶಾಂತಿ ಕದಡುವ ವಿಕೃತ ಮನಸ್ಥಿತಿಗಳ ವಿರುದ್ಧ. ಸತ್ಯವನ್ನು ಬರೆಯುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸಮಾಜಘಾತಕ ಶಕ್ತಿಗಳ ಮುಖವಾಡ ಕಳಚುವುದೇ ನಮ್ಮ ಮೊದಲ ಕರ್ತವ್ಯ!” — ಇದು ಅನ್ಯಾಯದ ವಿರುದ್ಧದ ಪತ್ರಕರ್ತರ ಗುಡುಗು.
⚠️ ಸುಜಾತ ಅವರೇ… ಸರ್ಕಾರಿ ಹುದ್ದೆ ‘ಕಿರುಕುಳ’ ನೀಡಲಿಕ್ಕಲ್ಲ! ⚠️
ಪದವಿ ಪೂರ್ವ ಶಿಕ್ಷಣ ಇಲಾಖೆಯಂತಹ ಗೌರವಾನ್ವಿತ ಹುದ್ದೆಯಲ್ಲಿರುವ ಸುಜಾತ ಎಂಬುವವರು ಪತ್ರಕರ್ತರಿಗೆ, ಠಾಣಾ ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಕಿರುಕುಳ ನೀಡುತ್ತಿರುವುದು ಅಕ್ಷಮ್ಯ ಅಪರಾಧ.
ವಿಕೃತ ವರ್ತನೆ:-
ಜವಾಬ್ದಾರಿಯುತ ಸ್ಥಾನದಲ್ಲಿದ್ದು ಕೊಂಡು ಸಮಾಜದಲ್ಲಿ ತಲೆ ತಗ್ಗಿಸುವಂತಹ ಕೆಲಸಗಳನ್ನು ಮಾಡುವುದು ಇಡೀ ವ್ಯವಸ್ಥೆಗೆ ನಾಚಿಕೆ ಗೇಡು.
ಅಡ್ಡಿ ಪಡಿಸುವಿಕೆ:-
ಕಾನೂನು ಪಾಲಿಸುವ ಅಧಿಕಾರಿಗಳ ಹಾಗೂ ಸತ್ಯ ಸಾರುವ ಪತ್ರಕರ್ತರ ಕೆಲಸಕ್ಕೆ ಅಡ್ಡಿ ಪಡಿಸುತ್ತಿರುವ ಇವರ ವಿರುದ್ಧ ಕೂಡಲೇ ಕ್ರಿಮಿನಲ್ ಮೊಕದ್ದಮೆ ದಾಖಲಾಗ ಬೇಕು.
ಇಲಾಖಾ ಮರ್ಯಾದೆ:-
ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಕೂಡಲೇ ಇಂತಹ ‘ಕಪ್ಪು ಚುಕ್ಕೆ’ಯನ್ನು ಸೇವೆಯಿಂದ ವಜಾಗೊಳಿಸಲು ಮುಂದಾಗಬೇಕಿದೆ.
⚖️ BNSS/BNS ಕಾನೂನು ಅಸ್ತ್ರ, ಕೈಗೆ ಬೇಡಿ ತೊಡಿಸುವುದು ಗ್ಯಾರಂಟಿ..!
ಸಮಾಜದ ಸ್ವಾಸ್ಥ್ಯ ಕೆಡಿಸುವ ಅನಿತಾ ಕಾಸರಗೋಡು ಮತ್ತು ಸುಜಾತ ಅಂತಹ ಕಿಡಿಗೇಡಿಗಳ ವಿರುದ್ಧ ಪೊಲೀಸ್ ಇಲಾಖೆ ಈಗ ಹೊಸ ಕಾನೂನುಗಳನ್ನು ಪ್ರಯೋಗಿಸ ಬೇಕಿದೆ.
BNS ಸೆಕ್ಷನ್ 196:-
ಕೋಮು ಸೌಹಾರ್ದ ಕೆಡಿಸುವ ಅಥವಾ ಗುಂಪುಗಳ ನಡುವೆ ದ್ವೇಷ ಬಿತ್ತುವವರಿಗೆ ಜಾಮೀನು ರಹಿತ ಶಿಕ್ಷೆ.
IT ಆಕ್ಟ್ 67:-
ಅಶ್ಲೀಲ ಮಾಹಿತಿ ಹಾಗೂ ಕಿರುಕುಳದ ವಿಡಿಯೋ ಹಂಚಿ ಕೊಂಡರೆ 5 ವರ್ಷಗಳ ಕಾಲ ಕಂಬಿ ಎಣಿಸುವುದು ಅನಿವಾರ್ಯ.
ಜೈಲು ಶಿಕ್ಷೆ ಹಾಗೂ ಆಸ್ತಿ ಮುಟ್ಟುಗೋಲು:-
BNSS ಅಡಿಯಲ್ಲಿ ಸಮಾಜಘಾತಕ ಕೃತ್ಯಗಳ ಮೂಲಕ ಗಳಿಸಿದ ಹೆಸರನ್ನು ಮತ್ತು ಆರ್ಥಿಕ ಮೂಲಗಳನ್ನು ಧ್ವಂಸಗೊಳಿಸಲು ಮುಕ್ತ ಅವಕಾಶವಿದೆ.
📢 ಅಧಿಕಾರಿಗಳಿಗೆ ಬಹಿರಂಗ ಎಚ್ಚರಿಕೆ! 📢
ಮಂಗಳೂರು ಮತ್ತು ಕಾಸರಗೋಡಿನ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಈ ವಿಚಾರದಲ್ಲಿ ಮೌನ ವಹಿಸ ಬಾರದು.
🚩 ಸುಮೋಟೋ ಕೇಸ್ ದಾಖಲಿಸಿ:-
ಪತ್ರಕರ್ತರಿಗೆ ಮತ್ತು ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿರುವ ಈ ಗ್ಯಾಂಗ್ ಅನ್ನು ತಕ್ಷಣ ಬಂಧಿಸ ಬೇಕು.
🚩 ಬೇಡಿ ತೊಡಿಸಿ:-
ಇಂತಹ ಸಮಾಜಘಾತಕ ಶಕ್ತಿಗಳ ಕೈಗೆ ಬೇಡಿ ತೊಡಿಸಿ ಜೈಲಿಗಟ್ಟುವ ಮೂಲಕ ಸಮಾಜದ ಜನರಲ್ಲಿ ಕಾನೂನಿನ ಭಯ ಹುಟ್ಟಿಸಬೇಕು.
🚩 ಡಿಜಿಟಲ್ ಖಾತೆಗಳ ದಮನ:-
ಈ ಅಸಭ್ಯ ತಂಡದ ಪ್ರತಿಯೊಂದು ಸೋಷಿಯಲ್ ಮೀಡಿಯಾ ಖಾತೆಗಳನ್ನು ಶಾಶ್ವತವಾಗಿ ನಿಷೇಧಿಸಬೇಕು.ಸಮಾಜದ ಸ್ವಾಸ್ಥ್ಯವೇ ನಮಗೆ ಮುಖ್ಯ. ಯಾವುದೇ ಕಾರಣಕ್ಕೂ ಸಮಾಜಘಾತಕ ಶಕ್ತಿಗಳ ಮುಂದೆ ನಮ್ಮ ಪತ್ರಿಕೋದ್ಯಮ ತಲೆಬಾಗುವುದಿಲ್ಲ!
ವರದಿ:ಆರತಿ.ಗಿಳಿಯಾರು.ಉಡುಪಿ
ರಾಜ್ಯ ಕ್ರೈಂ ವಿಭಾಗ
🚨 ಶ್ರಮಜೀವಿ ನ್ಯೂಸ್ ನೆಟ್‌ವರ್ಕ್ 🚨

