ನಶೆ ಮುಕ್ತ ಭಾರತ ಅಭಿಯಾನ ಮತ್ತು ಮಿಷನ್ ಸ್ಪಂದನದ ಅಡಿಯಲ್ಲಿ ವಿಕಸಿತ ಭಾರತದತ್ತ ಒಂದು ಸಬಲವಾದ ಹೆಜ್ಜೆ – ದಾದಿ ಪ್ರಕಾಶ್, ಮಣಿ ಜಿ ಪವಿತ್ರ ಸ್ಮರಣೆಯಲ್ಲಿ.

ಮಲಘಾಣ ಆ.28

10 ಕೋಟಿ ನಶಾ ಮುಕ್ತರಾಗುವ ಪ್ರತಿಜ್ಞೆಗಳ ಮಹಾ ಅಭಿಯಾನ ಆಗಸ್ಟ್ 6 ರಿಂದ ಚಾಲನೆಯಲ್ಲಿದೆ ಈ ಅಭಿಮಾನವನ್ನು ಆಲಮೇಲ ತಾಲೂಕಿನ ಮಲಗಾಣ ಗ್ರಾಮದ ವಲಯದಲ್ಲಿ ಬರುವ ಮನಾಲಿ ಸಕ್ಕರೆ ಕಾರ್ಖಾನೆಯ ಎಲ್ಲಾ ಅಧಿಕಾರಿಗಳಿಗೆ ಹಾಗೂ ಅಲ್ಲಿಯ ಕಾರ್ಮಿಕರಿಗಳಿಗೆ ನಮ್ಮ ಭಾರತ ಸರ್ಕಾರ ಆಯೋಜಿಸಿಲಾದ ಈ 10 ಕೋಟಿಯ ನಶಾ ಮುಕ್ತ ಭಾರತ ಎಂದು ಕಾರ್ಯಕರ್ಮವನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ರಾಜಯೋಗಿನಿ ಬಿ ಕೆ ರೇಣುಕಾ ಅಕ್ಕನವರು ಆಲಮೇಲ ಅವರಿಂದ ನಶಾ ಮುಕ್ತರಾಗಿರಿ ಹಾಗೂ ದುಶ್ಚಟಗಳಿಂದ ದೂರವಿರಿ ಅಂತ ಮತ್ತು ತಮ್ಮ ಕುಟುಂಬದೊಂದಿಗೆ ನಗು ನಗುತಾ ಬಾಳಿ ಎಂದು ಪ್ರತಿಜ್ಞೆ ಮಾಡಿಸಲಾಯಿತು. ಮನಾಲಿ ಸಕ್ಕರೆ ಕಾರ್ಖಾನೆಯ ಎಲ್ಲಾ ಅಧಿಕಾರಿಗಳು ಹಾಗೂ ಕಾರ್ಮಿಕರು ಎಲ್ಲಾರು ಭಾಗವಹಿಸಿದ್ದರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಗಾಲಿಬಸಾಹೇಬ ನಾಗಾವಿ ದೇವಣಗಾಂವ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button