ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ – ಜನ್ಮದಿನೋತ್ಸವ ಆಚರಣೆ.
ಆಲಮೇಲ ಆ.28


ಸೇವಾ ಕೇಂದ್ರದ ವಾರ್ಷಿಕೋತ್ಸವ ಹಾಗೂ ಸಿಂದಗಿಯ ಪ್ರತಿಷ್ಠಿತ ಮನೆತನದ ಕೋಗಟ್ನೂರ್ ಗೌಡ ಬಾಳ ಸಾಬ್ ಪಾಟೀಲ್ ರವರ ಜನ್ಮ ದಿನೋತ್ಸವ ಮತ್ತು ಯುವ ನಾಯಕ ಅಪ್ಪು ಶೆಟ್ಟಿಯವರ ಜನ್ಮ ದಿನದ ಪ್ರಜಾಪಿತ ಈಶ್ವರಿ ವಿಶ್ವವಿದ್ಯಾಲಯ ಅಲಮೇಲದಲ್ಲಿ ರೇಣುಕಾ ಅಕ್ಕನವರು ಸನ್ಮಾನಿಸಿ ಸಿಹಿ ಹಂಚಿ ಜನುಮ ದಿನದ ಶುಭಾಶಯಗಳು ಕೋರಿ ನೂರು ಕಾಲ ನೂರಾರು ಕಾಲ ಸುಖವಾಗಿರಿ ಎಂದು ಹಾರೈಸಿದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಗಾಲಿಬಸಾಹೇಬ ನಾಗಾವಿ ದೇವಣಗಾಂವ
