ಹಿಂದೂ ಮಹಾ ಗಣಪತಿಯ ವೇದಿಕೆಯಲ್ಲಿ ಶ್ರೀಶಾರದಾಶ್ರಮದ – ಸದ್ಭಕ್ತವೃಂದದಿಂದ ಗಣೇಶ ಭಜನೆ.

ಚಳ್ಳಕೆರೆ ಸೆ.24

ನಗರದ ಬಿ.ಇ.ಓ ಕಛೇರಿ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಇವುಗಳ ಸಂಯುಕ್ತಾಶ್ರಯದಲ್ಲಿ ಕೂರಿಸಿರುವ ಹಿಂದೂ ಮಹಾ ಗಣಪತಿಯ ವೇದಿಕೆಯಲ್ಲಿ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ಸದ್ಭಕ್ತವೃಂದದಿಂದ ಯತೀಶ್ ಎಂ ಸಿದ್ದಾಪುರ ನೇತೃತ್ವದಲ್ಲಿ ವಿಶೇಷ ಗಣೇಶ ಭಜನಾ ಕಾರ್ಯಕ್ರಮ ನಡೆಯಿತು.

ಭಜನಾ ಕಾರ್ಯಕ್ರಮದಲ್ಲಿ ಭಕ್ತರಾದ ಹೆಚ್ ಲಕ್ಷ್ಮೀದೇವಮ್ಮ,ಶುಭಾ ಸುರೇಶ್, ಪಂಕಜಾ, ಭ್ರಮರಂಬಾ, ವನಜಾಕ್ಷಿ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ,ಜಿ ಯಶೋಧಾ ಪ್ರಕಾಶ್, ಬಿ ಸುಮನಾ, ಯತೀಶ್ ಎಂ ಸಿದ್ದಾಪುರ, ವಿಶಾಲಾಕ್ಷಿ, ಮಾನ್ಯ, ಕವಿತಾ, ಅಂಬುಜಾ, ದಾಕ್ಷಾಯಣಿ, ಪ್ರೇಮಲೀಲಾ, ಸುಧಾಮಣಿ, ಶೈಲಜಾ, ಕೃಷ್ಣವೇಣಿ, ಜಯಮ್ಮ, ತಿಪ್ಪಮ್ಮ, ಸೌಮ್ಯ ಪ್ರಸಾದ್, ವೀರಮ್ಮ, ಸರಸ್ವತಿ, ಮಧುಮತಿ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button