ರಾಜ್ಯ ಮಟ್ಟದ ಕನ್ನಡ ನಾಡಿನ – ಸಾಧಕರ ಸನ್ಮಾನೋತ್ಸವ 2026 ಜರುಗಿತು.

ಬೇವಿನಾಳ ಸೆ.22

ಗುರುನಾಥ ಮಾಸ್ತರ ಮುರಡಿ ಪಡಗಾನೂರ ಖ್ಯಾತ ಡೋಳ್ಳಿನ ಕಲಾವಿದರು ದೇವರ ಹಿಪ್ಪರಗಿ ತಾಲೂಕಿನ ಕುರಬರ ಸಂಘದ ಅಧ್ಯಕ್ಷರು ಇವರ ಮಾರ್ಗದರ್ಶನದಿಂದ ಮತ್ತು ಇಂಡಿಯನ್ಸ್ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತೀರುವ.

ಪಕೀರಪ್ಪ ಬಸಪ್ಪ ಕೆಲೂರ. ಮಹಾದೇವಪ್ಪ ಸಿದ್ದಪ್ಪ ಕೆಲೂರ. ಬಸಪ್ಪ ಮಹದೇವಪ್ಪ ಕೆಲೂರ. ಮಾಂತೇಶ್ ನಾರಾಯಣಪ್ಪ ಹುಡೇದ. ಹನುಮಂತ ಶಾಂತಪ್ಪ ಹುನಗುಂದ. ಬಸವರಾಜ್ ಬುದ್ಧಿವಂತಪ್ಪ ಮೇಟಿ.

ಇವರ ಸಹಕಾರದೊಂದಿಗೆ ಉನ್ನತ ಮಟ್ಟಕ್ಕೆ ಹೋಗಲು ಕಾರಣವಾಗಿದೆ. ಹಾಗೂ ಬೇವಿನಾಳ ಗ್ರಾಮದ ಹಿರಿಯರಾದ ಬಸವರಾಜ ಅಮರಪ್ಪ ಕೆಲ್ಲೂರ, ಹಾಗೂ ಹನುಮಗೌಡ ಬಸನಗೌಡ ಗೌಡರ. ಸುಪ್ರಸಿದ್ಧ ಭಜನಾ ಕಲಾವಿದರು ನನಗೆ ತುಂಬಾ ಸಾಥ್ ನೀಡಿದಂತಹ ವ್ಯಕ್ತಿ.

ಹಾಗೂ ಸಂಜೀವಿನಿ ಜೀವ ರಕ್ಷಕ ಟ್ರಸ್ಟ (ರಿ) ಜಿಲ್ಲಾ ಅಧ್ಯಕ್ಷರು ಬೆಳಗಾವಿ ಭೀಮಶಿ.ಪು ಕೆಂಪವಗೋಳ. ಸಿದ್ದಪ್ಪ, ಶಿವಪ್ಪ, ಪೂಜಾರಿ, ಸಿದ್ದಬೀರಪ್ಪ ಮುತ್ತಪ್ಪ ಪೂಜಾರಿ ಮುದಿಯಪ್ಪ ಈಶ್ವರಪ್ಪ ಪೂಜಾರಿ ಬಸಪ್ಪ ಶಿವಪ್ಪ ಪೂಜಾರಿ ಧರ್ಮಣ್ಣ ಶಿವಪ್ಪ, ಪೂಜಾರಿ ಗ್ರಾಮ ಪಂಚಾಯತಿ ಸದಸ್ಯರು ಈಶ್ವರಪ್ಪ ಶಿವಪ್ಪ, ಪೂಜಾರಿ ಶಿಕ್ಷಕರು ಮತ್ತು ಗ್ರಾಮದ ಗುರು ಹಿರಿಯರು ಯುವಕರು ಹರ್ಷ ವ್ಯಕ್ತಪಡಿಸಿದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button