ನವನಗರದಲ್ಲಿ ಶ್ರೀ ಓಂ ಶಕ್ತಿ ಗಾಣಪ್ರಂ ನೂತನ – ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜರಗಿತು.

ತಾರಾಪುರ ನ.14

ಆಲಮೇಲ ತಾಲೂಕಿನ ಭೀಮಾ ನದಿಯ ದಂಡೆಯಲ್ಲಿರುವ ಸುಕ್ಷೇತ್ರ ತಾರಾಪುರ ನವನಗರದಲ್ಲಿ ನವೆಂಬರ್ 16 ಸೋಮವಾರ ರಂದು ಶ್ರೀ ಷ. ಬ್ರ ವಿಶ್ವರಾಧ್ಯ ಶಿವಾಚಾರ್ಯರು ಶ್ರೀ ಗುರು ಸಂಸ್ಥಾನ ಹಿರೇಮಠ ಆಫಜಲಪೂರ ಇವರ ದಿವ್ಯ ಸಾನಿಧ್ಯಯಲ್ಲಿ ಶ್ರೀ ಓಂ ಶಕ್ತಿ ಗಾಣಪ್ರಂ ನೂತನ ಪ್ರಾಣ ಪತಿಸ್ಥಾಪನೆಯನ್ನು ನವೆಂಬರ್ 16 ಸೋಮವಾರ ರಂದು ಬೆಳಿಗ್ಗೆ 8=00 ಗಂಟೆಗೆ ಶ್ರೀ ಓಂ ಶಕ್ತಿ ಗಾಣ ದೇವತೆಗೆ ಭೀಮಾ ನದಿಯಲ್ಲಿ ಪುಣ್ಯ ಸ್ಥಾನವನ್ನು ಮಾಡಿಕೊಂಡು ಸುಮಂಗಲಿಯರಿಂದ 151 ಕುಂಭ ಕಳಸ ಹಾಗೂ ಸಕಲವಾದ್ಯ ವೈಭವಗಳಾದ ಡೊಳ್ಳು ಕುಣಿತ ಹಲಗಿಯ ಮೇಳ.

ಬಾಜ ಭಜಂತ್ರಿಯೊಂದಿಗೆ ಹಾಗೂ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದ ಪ್ರಸಿದ್ಧ ಗೊಂಬೆಯ ಕುಣಿತದೊಂದಿಗೆ ಮೆರವಣಿಗೆಯ ಮೂಲಕ ತಾರಾಪುರ ನವನಗರಕ್ಕೆ ತಲುಪಿದ ನಂತರ ಶ್ರೀ ಷ ಬ್ರ ವಿಶ್ವರಾಧ್ಯಮಳೇಂದ್ರ ಶಿವಾಚಾರ್ಯರು ಇವರ ಅಮೃತ ಹಸ್ತದಿಂದ ಶ್ರೀ ಓಂ ಶಕ್ತಿ ಗಾಣ ದೇವತಿಗೆ ರುದ್ರಭಿಷೇಕ ಬಿಲ್ವಾರ್ಚನೆ ಕಾರ್ಯಕ್ರಮವನ್ನು ನೆರವೇರುವುದು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ಶ್ರೀ ಷ ಬ್ರ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಶ್ರೀ ಗುರು ಸಂಸ್ಥಾನ ಹಿರೇಮಠ ಆಫಜಲಪೂರ. ಅಧ್ಯಕ್ಷತೆ ಸನ್ಮಾನ್ಯ ಶ್ರೀ ರಮೇಶ ಭೂಸನೂರ ಮಾಜಿ ಶಾಸಕರು ಸಿಂದಗಿ. ಉದ್ಘಾಟನೆ. ಸನ್ಮಾನ್ಯ ಶ್ರೀ ಅಶೋಕ್ ಎಂ ಮನಗೂಳಿ ಶಾಸಕರು ಸಿಂದಗಿ. ಮುಖ್ಯ ಅತಿಥಿಗಳಾಗಿ.

ಶ್ರೀ ನಂದು ಎಚ್ ಗಡಗಿ ರಾಜ್ಯ ಅಧ್ಯಕ್ಷರು ಸುವರ್ಣ ಕರ್ನಾಟಕ ಗಾಣಿಗ ಮಹಾಸಭೆ ಯುವ ಘಟಕ ಕರ್ನಾಟಕ ಹಾಗೂ ಭಾರತೀಯ ಜನತಾ ಪಾರ್ಟಿ, ಉಪಾಧ್ಯಕ್ಷರು ವಿಜಯಪುರ ನಗರ. ಶ್ರೀಶೈಲ್ ಗೌಡ ಬಿರಾದಾರ ಮಾಗಣಗೇರಿ ಬಿಜೆಪಿ ಮುಖಂಡರು ಸಿಂದಗಿ. ಶ್ರೀ ಶರಣಗೌಡ ಪಾಟೀಲ್ ಬಿಜೆಪಿ ಮುಖಂಡರು ಸಿಂದಗಿ. ಶ್ರೀ ಯಶವಂತರಾಯಗೌಡ ರೂಗಿ ಮಲಘಾಣ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ದೇವಣಗಾಂವ.

ಶ್ರೀ ವಿರೂಪಾಕ್ಷಿ ಗೌಡ ಗಂಗನಹಳ್ಳಿ ಅಧ್ಯಕ್ಷರು ಗಾಣಿಗೆ ಸಮಾಜ ಸಿಂದಗಿ. ಶ್ರೀ ಬಸವರಾಜ್ ಸಜ್ಜನ್ ಉಪಾಧ್ಯಕ್ಷರು ಗಾಣಿಗೆ ಸಮಾಜ ಸಿಂದಗಿ. ಶ್ರೀ ಬಿ. ಎಚ್. ಬಿರಾದಾರ ಬಿಜೆಪಿ ಮುಖಂಡರು ಸಿಂದಗಿ. ಶ್ರೀ ಬಸವರಾಜ್ ಜಿ ಶೀಲವಂತ ಅಧ್ಯಕ್ಷರು ಗಾಣಿಗೆ ಸಮಾಜ ಆಲಮೇಲ. ಶ್ರೀ ಸಂತೋಷ್ ಕೆ ಶಿರಕನಳ್ಳಿ. ಉಪಾಧ್ಯಕ್ಷರು ಗಾಣಿಗ ಸಮಾಜ ಆಲಮೇಲ.

ಶ್ರೀ ರೇವಣಸಿದ್ದ ಎಸ್ ಹಾಳಕಿ ಪ್ರಥಮ ದರ್ಜೆ ಗುತ್ತಿಗೆದಾರರು ಆಳ್ಳಗಿ (ಬಿ) ಶ್ರೀ ದೇವೇಂದ್ರ ಚಂ ಹಾಳಕಿ ಮಾನ್ಯ ಸಹಕಾರ ಸಚಿವರ ಆಪ್ತ ಸಹಾಯಕರು ಹಾಗೂ ವಿವಿಧ ಮಠದೀಶರು ರಾಜಕೀಯ ಮುಖಂಡರು ಹಾಗೂ ವಿವಿಧ ಕಲಾತಂಡಗಳು ಸುತ್ತಮುತ್ತಲ ಗ್ರಾಮಸ್ಥರು ಹಾಗೂ ಸಮಾಜದ ಮುಖಂಡರು ಹಿರಿಯರು ಯುವಕರು ಮಹಿಳೆಯರು ಭಾಗವಹಿಸುವವರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಗಾಲಿಬಸಾಹೇಬ ನಾಗಾವಿ ದೇವಣಗಾಂವ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button