ಶಾಲಾ ಸುಧಾರಣಾ ಸಮಿತಿಯ ನೂತನ – ಪದಾಧಿಕಾರಿಗಳ ಆಯ್ಕೆ.
ಬಳ್ಳಾರಿ ಜ.14

ಬಳ್ಳಾರಿ ನಗರದ ಬಿ.ಗೋನಾಳ 17 ನೇ. ವಾರ್ಡಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಸುಧಾರಣಾ ಸಮಿತಿ ನೂತನವಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಿಕ್ಕಾಗಿ ಸಭೆಯನ್ನು ಶಾಲೆಯಲ್ಲಿ ಕರೆಯಲಾಗಿದ್ದು. ಈ ಶಾಲೆಯ ಮುಖ್ಯೋಪಾಧ್ಯಾಯರ ಸಭೆಯ ಕರೆಯ ಮೇರೆಗೆ ಎಲ್ಲಾ ವಿದ್ಯಾರ್ಥಿಗಳ ಪಾಲಕರು ಬಂದು ಭಾಗವಹಿಸಿದ ನಂತರ ಎಲ್ಲರ ಅಭಿಪ್ರಾಯ ಮೇರೆಗೆ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷರನ್ನಾಗಿ ಶಾಂತಪ್ಪ ಅಗಸರ ಉಪಾಧ್ಯಕ್ಷರು ಮೀನಾಕ್ಷಿ (ಮಾನಯ್ಯ) ಸದಸ್ಯರು ನಿತ್ಯಾನಂದ ಹನುಮಂತ ಹೊನ್ನೂರಪ್ಪ ಗಾಧಿಲಿಂಗ ಶಶಿಕಲಾ ಶಾಂತಮ್ಮ ಕವಿತಾ ಚಲವಾದಿ ಲಕ್ಷ್ಮಿ ಮಹೇಶ್ ಬಿ ಬಸಪ್ಪ ಸುನಿತಾ ರಾಜಮ್ಮ ಲಲಿತಮ್ಮ ನಾಗರಾಜ ಶಿವ ಗಂಗಮ್ಮ ಸೋಫಿಯಾ ನಾಮ ನಿರ್ದೇಶನ ಸದಸ್ಯರು ಕವಿತ ಹೊನ್ನಪ್ಪ. ಎಂ ಮಂಜುಳ ಓಬಳೇಶ್ ಪದವಿ ನಿಮಿತ್ಯ ಸದಸ್ಯರು ಬಿ ಭಾಸ್ಕರ್ ನಿರ್ಮಲ ಶಕುಂತಲಾ ಬಿ ಗೋನಾಳ ಗ್ರಾಮದ ಮಲ್ಲಿಕಾರ್ಜುನ ಕುರುಬರು ರಮೇಶ ವಾಲ್ಮೀಕಿ ಮುಖಂಡರು ಪೂಜಾರಿ ನಾಗರಾಜ್ ತಿಮ್ಮಪ್ಪ ಜಿಲ್ಲಾಧ್ಯಕ್ಷರು ಅಹಿಂದ ಹನುಮಂತ ಅಗಸರ ವೀರಭದ್ರಪ್ಪ ಕನ್ಯಪ್ಪ ಪೋತರಾಜ್ ವಿಷ್ಣು ಚಂದ್ರಶೇಖರ್ ಚಂದ್ರಶೇಖರ್ ವೆಂಕಟೇಶ್ ತಿಮ್ಮಪ್ಪ ವಾಲ್ಮೀಕಿ ಓನ್ನೆಶ ದಲಿತ ಮುಖಂಡರು ಮಾನಯ್ಯ ಜಿಲ್ಲಾ ಉಪಾಧ್ಯಕ್ಷರು ಛಲವಾದಿ ಮಹಾಸಭಾ ಮಲ್ಲಿಕಾರ್ಜುನ ಚಲವಾದಿ ಮುಖಂಡ ಹೊನ್ನೂರಪ್ಪ ಹನುಮಂತ ಲೋಕೇಶ್ ಸಿ ಮೌನೇಶ್ ಸಣ್ಣ ಈರಣ್ಣ ಹುಲಿಗೇಶ ಮೌನೇಶ್ ಮುಖ್ಯೋಪಾಧ್ಯಯರಾದ ಬಿ ಭಾಸ್ಕರ್ ಎಲ್ಲಾ ಶಿಕ್ಷಕ ವೃಂದದವರು ಹಾಗೂ ಊರಿನ ಹಿರಿಯ ಮುಖಂಡರು ಭಾಗವಹಿಸಿದ್ದರು.