ರಸ್ತೆ ಸುಧಾರಣೆ ಮಾಡುವ ಕಾಮಗಾರಿ ಭೂಮಿ ಪೂಜಾ ಸಮಾರಂಭ.
ಬೋಳವಾಡ ಫೆಬ್ರುವರಿ.11

ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಬೋಳವಾಡ. ಕ್ಯೆತನಾಳ ಗಡಿ ಸೋಮನಾಳ ಕೊಡಗಾನೂರ ಬ ಸಾಲವಾಡಗಿ ರಸ್ತೆ ಕಿ ಮೀ 14.00ರಿಂದ 17.37ರ ವರಗೆ ರಸ್ತೆ ಸುಧಾರಣೆ ಮಾಡುವ ಕಾಮಗಾರಿ ಭೂಮಿ ಪೂಜಾ ಸಮಾರಂಭ ದೇವರಹಿಪ್ಪರಗಿ ಮತ ಕ್ಷೇತ್ರದ ಜನಪ್ರಿಯ ಶಾಸಕರು ಶ್ರೀ ಭೀಮನಗೌಡ (ರಾಜೂಗೌಡ)ಬ ಪಾಟೀಲ ದಿವ್ಯ ಸಾನಿಧ್ಯ ವಸಿದ ಶ್ರೀ ಗುರುಲಿಂಗೇಶ್ವರ ಸ್ವಾಮೀಜಿಗಳು ಗುಂಡುಕನಾಳ ಇನ್ನುಳಿದ ಜೆಡಿಎಸ್ ಕಾರ್ಯಕರ್ತರು ಮಡು ಸಾಹುಕಾರ್ ಶಾಂತು ಚರದನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಬಿಳೆಬಾವಿ ಬಸನಗೌಡ ವನಕಿಹಾಳ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಎಂ ಎಂ ಪೊಲೀಸ್ ಪಾಟೀಲ್ ಬಸನಗೌಡ ಮಾಡಗಿ ರಾಜುಗೌಡ ಕೋರಳ್ಳಿ ಅಶೋಕ ಅಸ್ಕಿ ಕುಡುಗನೂರ್ ಗುತ್ತಿಗೆದಾರರು ರಾಮು ಕವಲಗಿ ಹಾಗೂ ಇನ್ನೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಊರಿನ ಸಾರ್ವಜನಿಕರು ಭಾಗಿಯಾಗಿದ್ದರು.
ತಾಲೂಕ ವರದಿಗಾರರು:ಮಹಿಬೂಬಬಾಷ ಮನಗೂಳಿತಾಳಿಕೋಟಿ