ಕುಡಿದ ಮತ್ತಿನಲ್ಲಿ ಪತ್ನಿಯನ್ನು ಹತ್ಯೆಗೈದಿರುವ ಪತಿ.
ಢವಳಾರ ಮೇ.21

ಕುಡಿದ ಮತ್ತಿನಲ್ಲ ಪತ್ನಿಯನ್ನು ಪತಿ ಹೆತ್ಯೆಗೈದಿರುವ ಘಟನೆ, ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಢವಳಾರ ಗ್ರಾಮದಲ್ಲಿ ನಿನ್ನ ರಾತ್ರಿ ನಡೆದಿದೆ, ಪತ್ನಿಯಾದ ಕಮಲಾಬಾಯಿ ಇಂಚಗೇರಿ, ಕೊಲೆಯಾದ ದುರ್ದೈವಿ,ಕುಡಿದ ಮತ್ತಿನಲ್ಲಿ ಪತ್ನಿಯೊಂದಿಗೆ ಗೊಲ್ಲಾಳಪ್ಪ ಜಗಳ ಮಾಡಿ ಕೊಂಡಿದ್ದಾನೆ ಜಗಳ ವಿಕೋಪಕ್ಕೆ ಹೋದಾಗ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ.

ಕೊಲೆಮಾಡಿ ಅದೇ ಸ್ಥಳದಲ್ಲಿಯೇ ಪತಿ ಗೊಲ್ಲಾಳಪ್ಪ ಮಲಗಿದ್ದಾನೆ. ಈ ಘಟನೆಯನ್ನು ಕಲಕೇರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ.ಹಚ್ಯಾಳ ದೇವರ ಹಿಪ್ಪರಗಿ.